ಮೊದಲಿಗೆ ಬಾಲಗಂಗಾಧರ ತಿಲಕ್ ಗಣೇಶೋತ್ಸವಕ್ಕೆ ಅಡಿಗಲ್ಲು ಹಾಕಿದರು. ಆ ನಂತರ ಅದು ಆರ್‌ಎಸ್‌ಎಸ್ ಆಚರಣೆಗಳಲ್ಲಿ ಸೇರಿಹೋಯಿತು. ಬಿಜೆಪಿ ಬಂದ ಮೇಲೆ, ರಾಜಕೀಯಕ್ಕೆ ಧರ್ಮ ಪ್ರವೇಶವಾಯಿತು. ನಂತರ ಸಾರ್ವಜನಿಕ ಗಣೇಶೋತ್ಸವ ಕೋಮುವಾದದ ರೂಪ ಪಡೆಯಿತು....
ಜಮ್ಮು ಮತ್ತು ಕಾಶ್ಮೀರದ ಯುವಜನರು ಪ್ರಜಾಪ್ರಭುತ್ವದಲ್ಲಿ ಮತ್ತೆ ವಿಶ್ವಾಸ ಕಂಡುಕೊಂಡಿದ್ದಾರೆ. ಯುವಜನರು ಮತ್ತು ಮತದಾರರ ಮತವು ಮುಂದಿನ ದಿನಗಳಲ್ಲಿ ಬದಲಾವಣೆ ತರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆದ ಬಿಜೆಪಿ...
ಒಂದು ದೇಶ, ಒಂದು ಚುನಾವಣೆ, ಒಂದು ಪಡಿತರ, ಒಂದು ಗುರುತಿನ ಚೀಟಿ - ಹೀಗೆ ಎಲ್ಲದರಲ್ಲೂ ಒಂದು, ಒಂದು ಎಂದು ಹೇಳುತ್ತಿರುವ ಮೋದಿ ಸರ್ಕಾರ, ತೆರಿಗೆಯಲ್ಲೂ ಒಂದೇ ತೆರಿಗೆ ಎಂದು ಹೇಳಿಕೊಂಡು ಜಿಎಸ್‌ಟಿಯನ್ನು...
ಸಿಜೆಐ ಚಂದ್ರಚೂಡ್ ಅವರು ಮಹಾರಾಷ್ಟ್ರ ಮೂಲದವರು. ಆ ರಾಜ್ಯದಲ್ಲಿ ಗಣಪತಿ ಪೂಜೆ ಬೇರೆಲ್ಲಡೆಗಿಂತ ಜನಪ್ರಿಯ ಹಬ್ಬ. ಈ ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಇಂತಹ ಸಮಯದಲ್ಲಿ ಚಂದ್ರಚೂಡ್ ಮನೆಗೆ ಮಹಾರಾಷ್ಟ್ರದ...
ದೇಶದಲ್ಲಿ ಭ್ರೂಣ ಹತ್ಯೆಯನ್ನ ಸಂಪೂರ್ಣವಾಗಿ ತಡೆದು, ಸಮಾಜದಲ್ಲಿರುವ ಲಿಂಗ ತಾರತಮ್ಯ ಮನೋಭಾವ ತೊಡೆದು ಹಾಕಿ, ಸಂಪೂರ್ಣವಾಗಿ ಹೆಣ್ಣು ಮಗು ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...