"ಧರ್ಮ ಅಪಾಯದಲ್ಲಿದೆ" ಎಂಬುದು ಭಯ ಮತ್ತು ದ್ವೇಷದ ಮೇಲೆ ಕಟ್ಟಿದ ಸುಳ್ಳು. ಭಾರತದ ಧರ್ಮಗಳು ಶತಮಾನಗಳಿಂದ ಸುರಕ್ಷಿತವಾಗಿವೆ.
ಸಂಘಪರಿವಾರ ಹಬ್ಬಿಸುವ ಸುಳ್ಳುಗಳಿಗೆ ಮಿತಿಯೆಂಬುದಿಲ್ಲ. ಈ ದೇಶವನ್ನು 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಸ್ಲಿಂ ದೊರೆಗಳು ಆಳಿದರು. ಆದರೆ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ನರಾದ ಬ್ರಿಟಿಷರು 200ಕ್ಕೂ ಹೆಚ್ಚು ವರ್ಷ...