ಮಂಗಳೂರು ನಗರದ ಬಜಪೆ ಕಿನ್ನಿಪದವು ಜನನಿಬಿಡ ಪ್ರದೇಶದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ, ದಲಿತ ದೌರ್ಜನ್ಯ ಸಹಿತ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು...
ವಕ್ಫ್ ಕಾಯ್ದೆ ಜಾರಿಗೆ ತಂದು ನಮ್ಮ ಸಂಪತ್ತನ್ನು ಲೂಟಿ ಹೊಡೆಯುವ ಹುನ್ನಾರ ಬಿಜೆಪಿ ಪಕ್ಷದಾಗಿದೆ.ವಕ್ಫ್ ಮಂಡಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮೇತರರು ಇದ್ದರೆ ನಮಗೆ ನ್ಯಾಯ ಹೇಗೆ ಸಿಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಜಾಕ್...
ಕರ್ನಾಟಕದಲ್ಲಿ ದಲಿತ ಚಳವಳಿ ಬೆಳೆದ ಮೇಲೆ, ಅಂಬೇಡ್ಕರ್ ಚಿಂತನೆಗಳು ಹೋರಾಟಕ್ಕೆ ಪ್ರವೇಶಿಸಿದ ಬಳಿಕ ಆದ ಬಹುಮುಖ್ಯ ಪಲ್ಲಟಗಳು, ಅಂಬೇಡ್ಕರ್ ಮತ್ತು ಮಾರ್ಕ್ಸ್ ಚಿಂತನೆಗಳ ಮುಖಾಮುಖಿ, ಅಂಬೇಡ್ಕರ್‌ವಾದಿ ದಲಿತರು ಮತ್ತು ರೈತ ಸಂಘಟನೆಗಳು ಒಂದಾಗಿ...
"ಧರ್ಮ ಅಪಾಯದಲ್ಲಿದೆ" ಎಂಬುದು ಭಯ ಮತ್ತು ದ್ವೇಷದ ಮೇಲೆ ಕಟ್ಟಿದ ಸುಳ್ಳು. ಭಾರತದ ಧರ್ಮಗಳು ಶತಮಾನಗಳಿಂದ ಸುರಕ್ಷಿತವಾಗಿವೆ.
ಸಂಘಪರಿವಾರ ಹಬ್ಬಿಸುವ ಸುಳ್ಳುಗಳಿಗೆ ಮಿತಿಯೆಂಬುದಿಲ್ಲ. ಈ ದೇಶವನ್ನು 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಸ್ಲಿಂ ದೊರೆಗಳು ಆಳಿದರು. ಆದರೆ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ನರಾದ ಬ್ರಿಟಿಷರು 200ಕ್ಕೂ ಹೆಚ್ಚು ವರ್ಷ...
ಅರಸೊತ್ತಿಗೆಯ ಸಂಸ್ಥಾನದ ಹೆಸರು ‘ಮೈಸೂರು’ ಎಂದಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 26 ವರ್ಷ ಕಳೆದ ನಂತರವಷ್ಟೇ ಅದು ತನ್ನ ನಾಮಾಂಕಿತವನ್ನು ಬದಲಾಯಿಸಿ “ಕರ್ನಾಟಕ”ವೆಂದು ಕರೆಸಿಕೊಂಡ ದಿನ ನವೆಂಬರ್ 1, 1973. ಇದರ ಹಿನ್ನೆಲೆಯಲ್ಲಿ...