ಮನೆಯ ಹತ್ತಿರವೇ ಕಷ್ಟ ಕಾಲಕ್ಕೆ ಸಿಗುತ್ತಿದ್ದ ಕಡಿಮೆ ಬಡ್ಡಿಯ ಅಡಮಾನವಿಲ್ಲದ ಸಾಲ ವ್ಯವಸ್ಥೆಯು ಕುಟಂಬದಲ್ಲಿ ಮಹಿಳೆಯರ ಸ್ಥಾನವನ್ನು ಹೆಚ್ಚಿಸಿತ್ತು. ಸಂಘಕ್ಕೆ ಕಟ್ಟುತ್ತಿದ್ದ ಬಡ್ಡಿಯ ಹಣವು ಸಂಘದಲ್ಲಿಯೇ ಉಳಿದು ಅದಕ್ಕೆ ಎಲ್ಲಾ ಸದಸ್ಯರೂ ಪಾಲುದಾರರಾಗಿದ್ದರು....
ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ 10 ರಿಂದ 12% ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...