ನಾರಾಯಣ ಗುರುಗಳ 17೦ನೇ ಜಯಂತಿಯನ್ನು ರಾಷ್ಟ್ರೀಯ ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ (ರಿ)ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಸ್ಮರಣಿಕ ಸಭಾಂಗಣದಲ್ಲಿ ಅಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ...
ಹುಟ್ಟುತ್ತಾ ವಿಶ್ವ ಮಾನವರಾಗುತ್ತಾರೆ, ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ನಾರಾಯಣ ಗುರು ವಿಶ್ವಮಾನವರಾದವರು. ಜಾತಿ, ಧರ್ಮ ಮೀರಿ ಬೆಳೆದವರು. ಬುದ್ಧ, ಬಸವ, ಕನಕದಾಸ ಎಲ್ಲರೂ ಒಂದೇ ಎಂಬ ಕನಸನ್ನು ನಾರಾಯಣ ಗುರು ಕಂಡರು ಎಂದು...