ಇದೇ ತಿಂಗಳು 9ನೇ ತಾರೀಕನ್ನು ಸತ್ಯದ ದಿನವೆಂದು ಕರೆಯಬಹುದು. ಯಾಕಂದ್ರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಸಭೆ ಸಮಾರಂಭದಲ್ಲಿ ಪಾಲ್ಗೋಳ್ಳಲಿಲ್ಲ. ಹೀಗಾಗಿ ಅಂದು ಯಾವುದೇ ಸುಳ್ಳುಗಳು ಅವರ ಭಾಷಣದಲ್ಲಿ ಬಂದಿರಲಿಲ್ಲ.....
ಉತ್ತರ ಕರ್ನಾಟಕದಲ್ಲಿ ಮತ ಪ್ರಚಾರದ ವೇಳೆ ದೇಶದ ಪ್ರಧಾನಿಯಿಂದ ಸಾಮರಸ್ಯ ಕದಡುವ ದ್ವೇಷ ಭಾಷಣ, ಬಿಜೆಪಿಗೆ ವಿರುದ್ದವಾಗಿ ಮತ ಹಾಕಿದವರೆಲ್ಲ ಪಾಪಿಗಳೆಂದು ಜರಿದು ಒಬ್ಬರ ಹಕ್ಕನ್ನ ಅತ್ಯಂತ ಕೀಳುಮಟ್ಟಕ್ಕೆ ಹೋಲಿಸಿದ ನರೇಂದ್ರ ಮೋದಿ....
'ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್‌ನ ಪ್ರಣಾಳಿಕೆ' ಎಂದು ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಖಂಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,...