ಇದೇ ತಿಂಗಳು 9ನೇ ತಾರೀಕನ್ನು ಸತ್ಯದ ದಿನವೆಂದು ಕರೆಯಬಹುದು. ಯಾಕಂದ್ರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಸಭೆ ಸಮಾರಂಭದಲ್ಲಿ ಪಾಲ್ಗೋಳ್ಳಲಿಲ್ಲ. ಹೀಗಾಗಿ ಅಂದು ಯಾವುದೇ ಸುಳ್ಳುಗಳು ಅವರ ಭಾಷಣದಲ್ಲಿ ಬಂದಿರಲಿಲ್ಲ.....
“ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಮಾತ್ರವಲ್ಲದೆ ತಮ್ಮದೇ ಪಕ್ಷದ ನಾಯಕರನ್ನು ಜೈಲಿಗೆ ಹಾಕುತ್ತದೆ. ಪ್ರಧಾನಿ ಮೋದಿ ‘ಒಂದು ರಾಷ್ಟ್ರ, ಒಂದು ನಾಯಕ’ ಮಿಷನ್‌ಅನ್ನು ಪ್ರಾರಂಭಿಸಿದ್ದಾರೆ. ಮತ್ತೆ ಬಿಜೆಪಿ ಗೆದ್ದರೆ, ಮೋದಿ ಅವರು ಶೀಘ್ರದಲ್ಲೇ...
ಬಿಜೆಪಿಯಲ್ಲಿ ಚುನಾಯಿತ ಪ್ರತಿನಿಧಿಯ ನಿವೃತ್ತಿ ವಯಸ್ಸನ್ನು 75 ವರ್ಷ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. ಇದು ಅವರಿಗೂ ಅನ್ವಯವಾಗುತ್ತದೆಯೇ ಮತ್ತು ತನ್ನ 75ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಲು ಮೋದಿ ಅವರು...
ಮಹಾರಾಷ್ಟ್ರದ ನಂದೂರ್ ಬಾರ್ ನಲ್ಲಿ ಸಾರ್ವಜನಿಕ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತದೇ ಧಾಟಿಯಲ್ಲಿ ಕಾಂಗ್ರೆಸ್ ವಿರುದ್ಧ ಮತ್ತಷ್ಟು ಸುಳ್ಳು ಹೇಳಿದ್ದಾರೆ. ಆ ಹೊಸ ಸುಳ್ಳುಗಳ ಹಿಂದಿನ ವಾಸ್ತವ ಏನು?...
ಮೋದಿ, ಮುಸ್ಲಿಮರ ವಿರುದ್ಧ ಕೆಂಡಕಾರುತ್ತಿದ್ದಾರೆ. ಧಾರ್ಮಿಕ ದ್ವೇಷದ ಜ್ವಾಲೆಗೆ ಸಿಲುಕಿಸಿ ಹಿಂದೂ ಮತಗಿಟ್ಟಿಸಿಕೊಳ್ಳುವ ತಂತ್ರ ಹೆಣೆಯುತ್ತಿದ್ದಾರೆ. ಆದರೆ, ಮೋದಿ ಪರಿವಾರ ಮಾತ್ರ ಅದೇ ಮುಸ್ಲಿಮರನ್ನ ದೇಹಿ ಎಂದು ಬೇಡ್ತಾ ಇದೆ.