ಇಂದಿಗೆ (ಅ.24) ನವರಾತ್ರಿ ಮುಕ್ತಾಯಗೊಳ್ಳಲಿದೆ. ಇಡೀ ನವರಾತ್ರಿ - ಶಕ್ತಿದೇವತೆ ಎನಿಸಿಕೊಂಡ ಚಾಮುಂಡಿಯನ್ನು ನಾನಾ ಬಗೆಯಲ್ಲಿ ಆರಾಧಿಸುವ ಭಕ್ತಿ ಸಂಭ್ರಮ. ಈ ಹಿನ್ನೆಲೆಯಲ್ಲಿ, ಚಾಮುಂಡಿ ಮತ್ತು ನಂಜನಗೂಡಿನ ನಂಜುಂಡೇಶ್ವರನ ಜನಪದ ಪ್ರೇಮಕತೆ ಇಲ್ಲುಂಟು...
(ಆಡಿಯೊ...
ನವರಾತ್ರಿ ಹೊತ್ತಿನ ಮಾರ್ನೆಮಿ ಪೂಜೆಯು ಬುಡಕಟ್ಟು ಮರಾಟಿ ಸಮುದಾಯಕ್ಕೆ ವಿಶೇಷವಾದುದು. ಸ್ತ್ರೀ ಪ್ರಾತಿನಿಧ್ಯ ಈ ಪೂಜೆಯ ವೈಶಿಷ್ಟ್ಯ. ಮಹಿಳೆಯರು ಪುರುಷ ಅರ್ಚಕರ ಜೊತೆ ಕುಳಿತು ಎಲ್ಲ ಪೂಜಾಕ್ರಮಗಳನ್ನು ನಡೆಸಿಕೊಡುತ್ತಾರೆ. ಈ ವಿಶಿಷ್ಟ ಪೂಜೆಯ...