ಜಾತಿಜನಗಣತಿಯನ್ನು ಇಂಡಿಯಾ ಒಕ್ಕೂಟ ಗಂಭೀರವಾಗಿ ಕೈಗೆತ್ತಿಕೊಂಡಿರುವ ಹೊಸ ಪರಿಸ್ಥಿತಿಯಲ್ಲಿ, ಈ ಕನಿಷ್ಠ ಲಂಗೋಟಿಯೂ ಇಲ್ಲದೆ ಬಿಹಾರ ಚುನಾವಣೆ ಎದುರಿಸುವುದು ಕಷ್ಟವೆಂದು ಮೋದಿ ಪರಿವಾರಕ್ಕೆ ಮನವರಿಕೆ ಆದಂತಿದೆ
ಜಾತಿಜನಗಣತಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಮೋದಿ ಮತ್ತು ಪರಿವಾರ...
ರಾಜಕೀಯ ನಾಯಕರು ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತ ಊಸರವಳ್ಳಿಯನ್ನೂ ಮೀರಿಸುವುದು ಹೊಸದೇನಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುವ ಪ್ರಕ್ರಿಯೆಯೂ ನಿಲ್ಲುವುದಿಲ್ಲ. ಮಾಧ್ಯಮಗಳೂ ಜನರಲ್ಲಿ ತಿಳಿವಳಿಕೆ ತುಂಬುತ್ತಿಲ್ಲ. ಇಂತಹ ಹೊತ್ತಲ್ಲಿ, ರಾಜಕಾರಣದಲ್ಲಿ ಕನಿಷ್ಠ ಮಟ್ಟದ ನೈತಿಕತೆ,...
ಸಂತಾನೋತ್ಪತ್ತಿ ಕ್ರಿಯೆಯ ಕುರಿತ ನಿತೀಶ್ ಕುಮಾರ್ ಅವರು ನೀಡಿದ ವಿವರಗಳು ಅವೈಜ್ಞಾನಿಕವಾಗಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಮಹಿಳೆಯನ್ನು ಚಿತ್ರಿಸಿದ ರೀತಿ ಅವಹೇಳನಕರವಾಗಿತ್ತು. ಜನಸಂಖ್ಯಾ ನಿಯಂತ್ರಣದ ಎಲ್ಲ ಹೊರೆಯನ್ನು ಏಕಪಕ್ಷೀಯವಾಗಿ ಮಹಿಳೆಯ ಮೇಲೆ ಹೇರಿದ್ದು ಖಂಡನೀಯ
ಬಿಹಾರದ...
ಪ್ರಾದೇಶಿಕ ಪಕ್ಷಗಳ ನೇತಾರರೆನಿಸಿಕೊಂಡವರು ಕೊಂಚ ತಗ್ಗಿ-ಬಗ್ಗಿ ನಡೆದರೆ, ತಮ್ಮ ಶಕ್ತಿ-ದೌರ್ಬಲ್ಯಗಳನ್ನು ಅರಿತು ಮುನ್ನಡಿಯಿಟ್ಟರೆ, ತೃತೀಯರಂಗಕ್ಕೊಂದು ಭವಿಷ್ಯವಿದೆ. ಕೋಮುವಾದಿ ವಿಷ ಬಿತ್ತುವ ಬಿಜೆಪಿಯನ್ನು ಬಗ್ಗು ಬಡಿಯಲೇಬೇಕಾಗಿದೆ. ಶಾಂತಿ, ಸಹಬಾಳ್ವೆ ಬಯಸುವವರೆಲ್ಲ ಒಂದಾಗಿ ಹೋರಾಡಿ ಗೆದ್ದ...