ಒಂದಿಲ್ಲೊಂದು ಸಂಘರ್ಷದ ನೆಲೆಯಾಗಿರುವ ಈಶಾನ್ಯ ಭಾರತದಲ್ಲೀಗ ಕುಕೀ ಮತ್ತು ಮೈತೇಯಿಗಳ ಸಮರ ಶುರುವಾಗಿದೆ. ಮಣಿಪುರದಲ್ಲಿ ನಾಗರಿಕ ಯುದ್ಧವೇ ನಡೆಯುತ್ತಿದೆ. ಹಿಂದೂವೀಕರಣಗೊಂಡ ಪ್ರಭಾವಿ ಮೈತೇಯಿ ಜನಾಂಗ ಮುಖ್ಯವಾಗಿ ಕುಕಿಗಳನ್ನು ಟಾರ್ಗೆಟ್ ಮಾಡಿದೆ. ಎಸ್ಟಿ ಮೀಸಲಾತಿಯನ್ನು...
ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ಮಣಿಪುರದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್, ಅರೆಸೇನಾ ಪಡೆಗಳು ಹಾಗೂ ರಾಜ್ಯ...