ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ, 5 ವರ್ಷದ ಬಾಲಕಿಯೊಬ್ಬಳು ಮೋದಿ ಅವರಿಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದು, ತಾನು ದಿನನಿತ್ಯ...
ಒಂದು ಕಡೆ ಅದಾನಿ, ಮತ್ತೊಂದು ಕಡೆ ಅಂಬಾನಿ. ಇವರ ಜಾಗತಿಕ ವ್ಯವಹಾರ ಅರಿತಿರುವ ವ್ಯಾಪಾರಸ್ಥ ಟ್ರಂಪ್, ಸುಂಕದ ನೆಪದಲ್ಲಿ ಮೋದಿಯ ಕೈಗಳನ್ನು ತಿರುಚುತ್ತಿದ್ದಾರೆ. ಕುಬೇರರ ಮರ್ಜಿಗೊಳಗಾಗಿರುವ ಮೋದಿ, ಮೌನಕ್ಕೆ ಜಾರಿದ್ದಾರೆ. ಇದು ಮೋದಿಯ...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಪ್ರಧಾನ ಮಂತ್ರಿಯಾದ ದಿನವೇ 'ಪಾಕ್ ಆಕ್ರಮಿತ ಕಾಶ್ಮೀರ' (ಪಿಒಕೆ) ಭಾರತದ ಭಾಗವಾಗಲಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, "ರಾಹುಲ್...
ಡಾ.ಮನಮೋಹನ್ ಸಿಂಗ್ ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ; ಅವರೊಬ್ಬ ರಾಜನೀತಿ ತಜ್ಞ, ಸಜ್ಜನ ಮತ್ತು ಆದರ್ಶಪ್ರಾಯ ಮನುಷ್ಯ. ಅವರೊಂದಿಗೆ ಕೆಲಸ ಮಾಡುವುದೆಂದರೆ ಪೂರ್ವಸಿದ್ಧತೆ, ಸಾಕ್ಷಿ ಮತ್ತು ಬೌದ್ಧಿಕ ಕಾಠಿಣ್ಯವನ್ನು ಬಯಸುವ ಪ್ರಾಧ್ಯಾಪಕರೊಂದಿಗೆ ಕೆಲಸ ಮಾಡಿದಂತೆ....
ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ತಾನು ಈ ದೇಶದ ಪ್ರಧಾನಿಯಾದರೆ ಯಾವೆಲ್ಲ ಯೋಜನೆಗಳಿಗೆ ಆದ್ಯತೆ ನೀಡುತ್ತೇನೆ ಮತ್ತು ಯಾವೆಲ್ಲ ಕಾರ್ಯಗಳನ್ನು ಮಾಡುತ್ತೇನೆ ಎಂಬ ಬಗ್ಗೆ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ಆ ಮೂಲಕ ನಿಜವಾಗಿ ದೇಶದ...