ಅಭಿವೃದ್ಧಿ, ಸ್ವಚ್ಛ ಆಡಳಿತದ ಹೆಸರಲ್ಲಿ ಮತ ಕೇಳುವ ಧೈರ್ಯ ಇಲ್ಲದಿರುವಾಗ, ಹತ್ತು ವರ್ಷದ ಆಡಳಿತದಲ್ಲಿ ಬಡವರ ಬದುಕು ಹೈರಾಣವಾಗಿರುವ ಕಾರಣ ಶ್ರೀಮಂತರಿಗಷ್ಟೇ ಸಹಾಯ ಮಾಡಿದ ಮೋದಿಯವರಿಗೆ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿ...
2016ರ ನೋಟು ರದ್ದತಿಯಿಂದ ನಯಾಪೈಸೆಯ ಪ್ರಯೋಜನವೂ ಆಗಿಲ್ಲ ಎಂದು ಸ್ವತಃ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಒಪ್ಪಿಕೊಂಡಿದ್ದಾಗಿದೆ. ಆದರೂ, '₹2000 ನೋಟು ರದ್ದತಿಯು ಮತ್ತೊಂದು ಮಾಸ್ಟರ್ ಸ್ಟ್ರೋಕ್' ಎಂದು ಅಬ್ಬರಿಸುತ್ತಿರುವ ಸುದ್ದಿವಾಹಿನಿಗಳ ವರ್ತನೆ ನಾಚಿಕೆಗೇಡು
₹2000...
ಸಿನಿಮಾ ಎನ್ನುವುದು ಎಷ್ಟೇ ವಾಣಿಜ್ಯ ವ್ಯವಹಾರವಾದರೂ, ಮೂಲತಃ ಅದೊಂದು ಕಲೆ. ಕಲೆಯನ್ನು ದ್ವೇಷಕ್ಕೆ, ರಾಜಕೀಯ ಉದ್ದೇಶಕ್ಕೆ ಬಳಸಿದರೆ ಅದು ಕಲೆಯಾಗಿ ಉಳಿಯುವುದಿಲ್ಲ. ಜೊತೆಗೆ ಅದು ಕಲೆಗೆ ಮಾಡಿದ ದ್ರೋಹ.
‘ದಿ ಕೇರಳ ಸ್ಟೋರಿ’...