ನಿನ್ನೆ ಸುರಿದ ಧಾರಾಕಾರ ಮಳೆಗೆ ಸಿಡಿಲಿನ ಬಡಿತಕ್ಕೆ ಸಾವನ್ನಪ್ಪಿದ್ದ ರಾಯಚೂರು ತಾಲೂಕಿನ ಉಡಮಗಲ್ ಗ್ರಾಮದ ಮಲ್ಲಮ್ಮ ಹಾಗೂ ಮರ್ಚಟಾಳ ಗ್ರಾಮದ ಸಣ್ಣ ಹನುಮಂತು ಅವರ ಮನೆಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭೇಟಿ...
ಏಕಾಏಕಿ ಸಂಜೆ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಎರಡು ಹಸು ಹಾಗೂ ಎಮ್ಮೆ ಸಾವನ್ನಪ್ಪಿರುವ ಘಟನೆ ಲಿಂಗಸೂಗೂರು ತಾಲ್ಲೂಕು ಮಟ್ಟೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.ಗ್ರಾಮದ ಅಮರೇಗೌಡ ಲಕ್ಕನಗೌಡ ಮಾಲಿ ಪಾಟೀಲ್ ಅವರಿಗೆ...
ರಾಯಚೂರು ತಾಲೂಕಿನ ಉಡಮಗಲ್ ಹಾಗೂ ಮರ್ಚಾಟ್ಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.ಮಲ್ಲಮ್ಮ(50) ಉಡಮಗಲ್ ಹಾಗೂ ಹನುಮಂತ(55) ಮರ್ಚಾಟ್ಹಾಳ ಮೃತ ದುರ್ದೈವಿಗಳು ಎನ್ನಲಾಗಿದೆ.ಮಲ್ಲಮ್ಮ ಅವರು ಕುರಿ ಮೇಯಿಸಲು ಗ್ರಾಮದ ಹೊರವಲಯದಲ್ಲಿ...
ಸರಕಾರಿ ಹುದ್ದೆಗಾಗಿ ಸತತ ಪ್ರಯತ್ನದಲ್ಲಿರುವ ಹಿನ್ನಲೆಯಲ್ಲಿ ಇಂಜಿನಿಯರ ನೇಮಕಾತಿಯ ಅಂತಿಮ ಪಟ್ಟಿಯಲ್ಲಿ ಹೆಸರು ಬಂದ ಕಾರಣಕ್ಕೆ ಸಿಂಧನೂರು ನಗರಸಭಾಧ್ಯಕ್ಷೆ ಸ್ಥಾನಕ್ಕೆ ಪ್ರಿಯಾಂಕ ರಾಜೀನಾಮೆ ಸಲ್ಲಿಸಿದ್ದಾರೆ.
ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದ್ದರಿಂದ ಏಕಮಾತ್ರ...
ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಹಳ್ಳದ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ದುರ್ಮರಣ ,ಹಲವರಿಗೆ ಗಾಯಗೊಂಡಿರುವ ಘಟನೆ ದೇವದುರ್ಗ ತಾಲ್ಲೂಕಿನ ಅಮರಾಪುರ ಗ್ರಾಮದ ಹತ್ತಿರ ನಡೆದಿದೆ.
ಮೃತ ಹೆಸರು ತಿಳಿದುಬಂದಿಲ್ಲ.ನಾಗರಾಜ...