ಬೀದರ್ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿ ಮಾಡಿಸುವುದು ಕಡ್ಡಾಯ ಆಗಿರುವುದರಿಂದ ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿ (ಬಯೋಮೆಟ್ರಿಕ್) ಆಗಿರುವ ಬಗ್ಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಸಿಕೊಳ್ಳಬೇಕು...
ಕಳೆದ ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರ ಸುಮಾರು 5.8 ಕೋಟಿ ನಕಲಿ ಕಾರ್ಡುಗಳನ್ನು ಆಧಾರ್ ವೆರಿಫಿಕೇಷನ್ ಹಾಗೂ ಕೆವೈಸಿ ಮೂಲಕ ನೇರವಾಗಿ ರದ್ದು ಮಾಡಿದೆ. ದೇಶದಾದ್ಯಂತ ರದ್ದು ಮಾಡಿದ ಕೇಂದ್ರದ ನಡೆಯನ್ನು ರಾಜ್ಯದ...
ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ಆರು ಸಾವಿರ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿರುವುದು ಹಾಗೂ ಪಡಿತರ ವಿತರಣೆ ಕೇಂದ್ರದಲ್ಲಿ ಪಡಿತರ ವಿತರಣೆಯಲ್ಲಿ ತೊಂದರೆಗಳಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಕುಂದಾಪುರ...
ಉಡುಪಿ ಜಿಲ್ಲೆಯಲ್ಲಿ ಅನರ್ಹರು ಒಂದು ವೇಳೆ ಪಡಿತರ ಚೀಟಿಯನ್ನು ಹೊಂದಿದ್ದರೆ, ಕೂಡಲೇ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ವೇತನವನ್ನು ಗಣನೆಗೆ ತೆಗೆದುಕೊಳ್ಳದ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ...
ಇಂದಿನ ಕಾನೂನಿನ ಪ್ರಕಾರ, ರೇಶನ್ ಕಾರ್ಡಿನಲ್ಲಿ ಸೇರುವ ಎಲ್ಲರ ಕೆವೈಸಿ ಆಗಬೇಕು. ಅಂದರೆ, ಕುಟುಂಬದ ಎಲ್ಲರ ಹೆಸರು, ಭಾವಚಿತ್ರ, ಆಧಾರ್ ಕಾರ್ಡ್‌ಗಳು ಪಡಿತರ ಚೀಟಿಗೆ ಲಿಂಕ್ ಆಗಿರಬೇಕು. ಐದು ವರ್ಷದೊಳಗಿನವರನ್ನು ಬಿಟ್ಟು ಎಲ್ಲರೂ ಥಂಬ್...