ಚೊಚ್ಚಲ ಕಿರೀಟ ಧರಿಸಲು ಎದುರು ನೋಡುತ್ತಿರುವ ಆರ್ಸಿಬಿ ಪ್ಲೇ-ಆಫ್ಗೆ ಪ್ರವೇಶಿಸಬಹುದೇ ಎಂಬುದು ಅಭಿಮಾನಿಗಳ ಮನಸ್ಸಲ್ಲಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಆರ್ಸಿಬಿ ಪ್ಲೆ-ಆಫ್ಗೆ ಪ್ರವೇಶಿಸಲು ಸಾಧ್ಯವಿದೆ ಹೇಗೆ ? ಈ ವಿಡಿಯೋ ನೋಡಿ
ಕ್ರೀಡಾ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡ ಕ್ರಿಕೆಟ್ ಲೀಗ್ ಇದ್ದರೆ ಅದು ಐಪಿಎಲ್. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್. 2008ರಲ್ಲಿ ಐಪಿಎಲ್ ಸ್ಟಾರ್ಟ್ ಆಗಿದೆ. 17ನೇ ವಸಂತಕ್ಕೆ ಕಾಲಿಟ್ಟಿರುವ...