'ಕೇಂದ್ರ ಸರ್ಕಾರ ಕರ್ನಾಟಕ ಕೇಳಿರುವ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ಪರಿಹಾರವಾಗಿ ಘೋಷಿಸಿದೆ. ಇದು ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ಹೀಗಾಗಿ ಏಪ್ರಿಲ್ 28ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ...
ವಾಸ್ತವ ಅಂಕಿಅಂಶ ದಾಖಲೆಗಳನ್ನು ಮತ್ತು ಬಿಹೆಪಿಯವರ ಇಲ್ಲಿಯತನಕದ ನಡವಳಿಕೆಗಳನ್ನು ಇಟ್ಟು ನೋಡಿದಾಗ ಈಗ ಬರಪರಿಹಾರ ಬಿಡುಗಡೆ ಮಾಡಿರೋದು ಸುಪ್ರೀಂ ಕೊರ್ಟಿಗೆ ಹೆದರಿಯೆ ಹೊರತು ಕರ್ನಾಟಕದ ಹಿತ ಕಾಯುವ ದೃಷ್ಟಿಯಿಂದ ಅಲ್ಲ ಅನ್ನುವುದು ಅತ್ಯಂತ...
ನಾವು 18 ಸಾವಿರ ಕೋಟಿ ರೂಪಾಯಿ ಕೇಳಿದರೆ, ಅವರು ಮೂರುವರೆ ಸಾವಿರ ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಬಾಕಿ ಪರಿಹಾರದ ಹಣಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.