"ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುವ ಶಾಸಕರು ಮತ್ತು ಸಂಸದರು ಜನಪ್ರತಿನಿಧಿಗಳಾಗಿದ್ದಾರೆ. ಸಂವಿಧಾನವನ್ನು ಸಹಿಸಲು ಅವರಿಗೆ ಆಗುತ್ತಿಲ್ಲ. ಸಂವಿಧಾನ ಜಾರಿಯಾದ ದಿನವನ್ನು ಸಂವಿಧಾನ ಹತ್ಯಾ ದಿವಸ ಅನ್ನುತ್ತಿದ್ದಾರೆ. ಕಲಾಪದಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ...
ಬೆಳಗಾವಿ - ಖಾನಾಪೂರ್ ರಸ್ತೆಯ ಹೊಲದಲ್ಲಿ ಈ ಸಮಾವೇಶ ಆಯೋಜನೆ ಆಯಿತು. ಮೂರು ದಿವಸದಲ್ಲಿ ಗಾಂಧೀಜಿ ಸುಮಾರು ಕನಿಷ್ಠ 11 ಗೋಷ್ಟಿಗಳಲ್ಲಿ ಭಾಗವಹಿಸಿದರು. ಭಾಷಣ ಮಾಡಿದರು. ಬೆಳಗಾವಿ ಸಮ್ಮೇಳನದಿಂದ ಸ್ವಾತಂತ್ರ್ಯ ಸಂಗ್ರಾಮದ ಗತಿಯೇ ಬದಲಾಯಿತು. ಬೆಳಗಾವಿ ಕಾಂಗ್ರೆಸ್ ಸಮಾವೇಶ ಸಮಾನತೆ - ಸರ್ವೋದಯದ ಕನಸು ಹಾಗೂ...
ಕವಿರಾಜಮಾರ್ಗದ ಪದ್ಯದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ನಾಡು ಇದೆ ಎಂದು ಹೇಳುತ್ತದೆ. ಕರ್ನಾಟಕಕ್ಕೆ ಕನ್ನಡ ನಾಡು ಎಂದು ಹೇಳುತ್ತದೆ. ಈ ಕನ್ನಡ ನಾಡಿಗೆ ಸಂವಿಧಾನ ಯಾವುದು? ಪರ ಧರ್ಮ, ಪರ ವಿಚಾರಗಳನ್ನು ಸಹಿಸುವುದೇ...
ಸರ್ವರನ್ನೂ ಒಳಗೊಳ್ಳುವ ಮತ್ತು ಬಹುಮುಖೀ ದರ್ಶನವನ್ನು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಈ ಪರಮೋಚ್ಚ ಮೌಲ್ಯಗಳಿಗೂ ಆಪತ್ತು ಬಂದೊದಗಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಣ ಸಮತೂಕ ತಪ್ಪಿದೆ. ಪ್ರಜೆಗಳ ಹಕ್ಕುಗಳನ್ನು ಕುಗ್ಗಿಸುವ ನಿರಂಕುಶ ಧೋರಣೆಗೆ...