ಬಡ, ನಿರ್ಗತಿಕ, ಅನಾಥರಿಗೆ ಅನ್ನ ಹಂಚುವುದು ಸೇರಿದಂತೆ ಅನೇಕ ಮಾನವೀಯ ಕಾರ್ಯಗಳಿಂದ ಬೀದರ್ ಜಿಲ್ಲಾದ್ಯಂತ ಹೆಸರುವಾಸಿಯಾಗಿರುವ ರಿಶೈನ್ ಆರ್ಗನೈಜೇಶನ್ ತಂಡದ ಸದಸ್ಯರು ಸಂಸದ ಸಾಗರ್ ಖಂಡ್ರೆ ಅವರನ್ನು ಬೀದರ್‌ನ ಅವರ ಕಚೇರಿಯಲ್ಲಿ ಭೇಟಿಯಾಗಿ...
ಇವತ್ತಿನ ಸಂದರ್ಭದಲ್ಲಿ ನಿಸ್ವಾರ್ಥ ಭಾವದಿಂದ ಸಮಾಜ ಸೇವೆ ಮಾಡುವವರ ಸಂಖ್ಯೆ ಅಪರೂಪ. ಅದರಲ್ಲೂ ಇಂದಿನ ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಎಂದರೆ ತುಂಬಾ ವಿರಳ. ವಸ್ತುಸ್ಥಿತಿ ಹೀಗಿರುವಾಗ, ಬೀದರ್ ನಗರದಲ್ಲಿ 30 ವರ್ಷದ...