ರಾಜ್ಯದಲ್ಲಿ ಪ್ರಸ್ತಕ ಶೈಕ್ಞಣಿಕ ಸಾಲಿನಲ್ಲಿ ಒಟ್ಟು ಆರ್‌ಟಿಇ ಸೀಟು ಕಲ್ಪಿಸಲಾಗಿದ್ದದ್ದು 15,372. ಆದರೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 3,363 ಮಾತ್ರ. ನಾಲ್ಕು ಶೈಕ್ಷಣಿಕ ಜಿಲ್ಲೆಗಳಲ್ಲಂತೂ ಒಂದು ದಾಖಲಾತಿಯೂ ನಡೆದಿಲ್ಲ. ಇದು ಹೀಗೆಯೇ ಮುಂದುವರಿದರೆ...
ಒಂದೊಮ್ಮೆ...
ರಾಜ್ಯದಲ್ಲಿ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ರಾಜ್ಯದಲ್ಲಿ 2023-24ರ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಯಡಿ 15,373 ಸೀಟುಗಳು ಲಭ್ಯ ಇವೆ. ಮೊದಲ ಹಂತದ 5,105 ಸೀಟುಗಳ ಈ ಪೈಕಿ...