ಬಿಹಾರ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ರಾಜ್ಯದಲ್ಲಿ 'ಮಟನ್ ರಾಜಕೀಯ' ಶುರುವಾಗಿದೆ. ಆಡಳಿತರೂಢ ಜೆಡಿಯು-ಬಿಜೆಪಿ ಮತ್ತು ವಿರೋಧ ಪಕ್ಷ ಆರ್‌ಜೆಡಿ ನಡುವೆ ಮಾಂಸದೂಟದ ವಿಚಾರದಲ್ಲಿಯೇ ವಾಕ್ಸಮರ ನಡೆಯುತ್ತಿದೆ. "ಸನಾತನದ ಬಗ್ಗೆ ಧೀರ್ಘ...
ಶರಣರು ಸನಾತನಿಗಳ ಅಸ್ಪೃಶ್ಯತಾಚರಣೆಗಳನ್ನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. ಬ್ರಾಹ್ಮಣ ಶ್ರೇಷ್ಠತೆಯ ವಿರುದ್ಧ ವಚನ ಚಳವಳಿ ಸಾಂಘಿಕವಾಗಿ ಹೋರಾಡಿದೆ. ಬ್ರಾಹ್ಮಣವಾದಿಗಳು ಜಾತಿ ವ್ಯವಸ್ಥೆಯನ್ನು ಸೃಷ್ಠಿಸಿ ಅದನ್ನು ಶೂದ್ರರ ಮುಂದಾಳತ್ವದಲ್ಲಿ ಪೋಷಿಸಿಕೊಂಡು ಬಂದಿದ್ದಾರೆ. ಅದು...
ದಾರ್ಶನಿಕ ಎನಿಸಿದ ಶಂಕರರಿಗೆ ಸಮಾಜಶಾಸ್ತ್ರದಲ್ಲಿ ಆಳವಾದ ಶ್ರದ್ಧೆ ಇತ್ತು. ಆ ಶ್ರದ್ಧೆಯಲ್ಲಿ ಮನುವಿನ ನೆರಳು ಕಾಣಿಸಿಕೊಳ್ಳುತ್ತದೆ. ಒಂದು ವರ್ಗದವರ ಬಗ್ಗೆ ನಿಷ್ಕೃಷ್ಟವಾದ ಭಾವನೆ ಸಷ್ಟವಾಗಿ ಗೋಚರಿಸುತ್ತದೆ
‘ಸಮಾನತೆಗೂ ಶಂಕರಾಚಾರ್ಯರಿಗೂ ಯಾವುದಾದರೂ ಸಂಬಂಧವಿದೆಯೇ?’ ಈ ಪ್ರಶ್ನೆಯನ್ನು...
ಬ್ರಾಹ್ಮಣ ಪಂಡಿತರು ವೈದಿಕತೆಯ ಅವಗುಣಗಳನ್ನು ಮುಕ್ತವಾಗಿ ಸ್ವೀಕರಿಸದೆ ಅದನ್ನು ಬಚ್ಚಿಟ್ಟು ಉಪನಿಷತ್ತುಗಳೆಂಬ ವಿಚಾರಪರ ಅಧ್ಯಾತ್ಮಿಕತೆಯ ಮುಖವಾಡದಲ್ಲಿ ಬ್ರಾಹ್ಮಣ್ಯದ ಅವಗುಣಗಳನ್ನು ರಕ್ಷಿಸಿದರು ಹಾಗೂ ಅವನ್ನು ಮತ್ತಷ್ಟು ಬಲಪಡಿಸಿದರು. ಸನಾತನ ಬ್ರಾಹ್ಮಣ ಧರ್ಮದಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ...
"ತಥಾಕಥಿತ ಸನಾತನ ಸಂಸ್ಕೃತಿ, ಸನಾತನ ಧರ್ಮ, ಕಟ್ಟಾ ಹಿಂದುತ್ವ ಇತ್ಯಾದಿಗಳ ಬಗೆಗೆ ಇಂದಿನ ಕೆಲವರ ವ್ಯಾಖ್ಯಾನವು ತೀರಾ ಅಡ್ಡದಾರಿಯವು, ಬೇಜವಾಬ್ದಾರಿಯವು ಮತ್ತು ದ್ವೇಷಪೂರಿತವಾದವು. ದುಷ್ಟ ರಾಜಕೀಯಕ್ಕೆ ಮತೀಯತೆಯು ಒಂದು ನಿಕೃಷ್ಟ ಸಾಧನವಾಗಿದೆ" ಎನ್ನುತ್ತಾರೆ...