ಕ್ರೀಡಾಂಗಣದಲ್ಲಿ ಸಿಗರೇಟ್ ಸೇದಿದ ಶಾರೂಖ್ ಖಾನ್‌ ವಿಡಿಯೋ ವೈರಲ್

ನಿನ್ನೆ(ಮಾ.24) ನಡೆದ ಐಪಿಎಲ್‌ 2024 ಐಪಿಎಲ್ ಟೂರ್ನಿಯ ಕೆಕೆಆರ್‌ ಹಾಗೂ ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ಹೈದರಾಬಾದ್‌ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದೇ ಸಂದರ್ಭದಲ್ಲಿ...

ಗುಟ್ಕಾ ಜಾಹೀರಾತು ಪ್ರಕರಣ: ಬಾಲಿವುಡ್ ನಟರಾದ ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ನೋಟಿಸ್

ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡುವ ಸಂಬಂಧ ನಟರಾದ ಅಕ್ಷಯ್‌ ಕುಮಾರ್, ಶಾರೂಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು...

ಚಿತ್ರೀಕರಣ ಸಮಯದಲ್ಲಿ ಶಾರುಖ್‌ ಖಾನ್‌ ಮೂಗಿಗೆ ಗಾಯ

ಲಾಸ್‌ ಏಂಜಲೀಸ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಶಾರುಖ್‌ ಖಾನ್ಡಾರ್ಲಿಂಗ್ಸ್‌ ಚಿತ್ರ ನಿರ್ಮಾಣದ ಜತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದ ನಟಬಾಲಿವುಡ್‌ನ ಜನಪ್ರಿಯ ನಟ ಶಾರುಖ್‌ ಖಾನ್‌ ಅಮೆರಿಕದ ಲಾಸ್‌ ಏಂಜಲೀಸ್‌ ನಗರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ಮೂಗಿಗೆ...

ಗಿನ್ನಿಸ್‌ ದಾಖಲೆ ಬರೆದ ಶಾರುಖ್‌ ಖಾನ್‌ ಅಭಿಮಾನಿಗಳು

1,050 ಕೋಟಿ ರೂಪಾಯಿ ಗಳಿಸಿರುವ ಶಾರುಖ್‌ ಖಾನ್‌ ಸಿನಿಮಾಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿರುವ ʼಪಠಾಣ್‌ʼಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿ ವೇದಿಕೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದೆ....

ಮತ್ತೆ 3 ಸಾವಿರ ಪರದೆಗಳ ಮೇಲೆ ರಾರಾಜಿಸಲು ಸಜ್ಜಾದ ʼಪಠಾಣ್‌ʼ

ಗಲ್ಲಾ ಪೆಟ್ಟಿಗೆಯಲ್ಲಿ 1,050 ಕೋಟಿ ರೂಪಾಯಿ ಕಲೆಹಾಕಿದ್ದ ʼಪಠಾಣ್‌ʼರಷ್ಯಾ ಸೇರಿ 7 ದೇಶಗಳಲ್ಲಿ ಬಿಡುಗಡೆಯಾಗಲಿದೆ ಶಾರುಖ್‌ ಸಿನಿಮಾಬಾಲಿವುಡ್‌ನ ಸ್ಟಾರ್‌ ನಟ ಶಾರುಖ್‌ ಖಾನ್‌ ಅಭಿನಯದ ಪಠಾಣ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು....

ಜನಪ್ರಿಯ

ಭಾರತದ ಶಿಕ್ಷಣ ವ್ಯವಸ್ಥೆ ನಾರುತಿದ್ದರು, ಮೋದಿಯ ಪರಿಮಳದ ಭಾಷಣ

NEET, NET ಕುರಿತಾಗಿ ದೇಶದಲ್ಲೇ ದೊಡ್ಡ ಹಗರಣ ನಡೀತಾ ಇದೆ, ವಿದ್ಯಾರ್ಥಿಗಳ...

ಜಗನ್ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ನ ನಿರ್ಮಾಣ ಹಂತದಲ್ಲಿದ್ದ ಕೇಂದ್ರ ಕಚೇರಿ ಕೆಡವಿದ ಆಂಧ್ರ ಸರ್ಕಾರ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸೀತಾನಗರಂನಲ್ಲಿ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ...

ಇದು ಕನ್ನಡಿಗನ ಹೊಸ ಆವಿಷ್ಕಾರ, ಪ್ರತಿ ಅಡಿಗೆ ಮನೆಯಲ್ಲುಇರಲೇಬೇಕು!

ಕಣ್ಣಿಗೆ ಕಾಣದ ಪ್ಲಾಸ್ಟಿಕ್ ಕಣಗಳು (Microplastics) ಎಷ್ಟೋ ಬಾರಿ ಆಹಾರದ ಜೊತೆಗೆ...

ಮೂವರು ಡಿಸಿಎಂ ಹುದ್ದೆ ಸೃಷ್ಟಿ ಆಲೋಚನೆ ಸದ್ಯಕ್ಕಿಲ್ಲ: ಸಚಿವ ದಿನೇಶ್‌ ಗುಂಡೂರಾವ್

ಮೂವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂಬ ಸತೀಶ ಜಾರಕಿಹೊಳಿ ಹೇಳಿಕೆ ಅವರ...

Tag: Shah Rukh Khan