ಶಿವಾಜಿಗೂ ಲಡಾಖ್‌ಗೂ ಯಾವುದೇ ಸಂಬಂಧವಿಲ್ಲ. ಶಿವಾಜಿ ಎಂದಿಗೂ ಲಡಾಖ್ ಭಾಗಕ್ಕೆ ಬಂದಿದ್ದ ಇತಿಹಾಸವೂ ಇಲ್ಲ. ಲಡಾಖ್‌ಗೆ ಶಿವಾಜಿಯ ಕೊಡುಗೆಗಳೂ ಇಲ್ಲ. ಹೀಗಿದ್ದರೂ, ಲಡಾಖ್‌ನಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದು ಕಾಶ್ಮೀರಿಗಳ ಮೇಲಿನ...
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಿ ಆಡಳಿತ ನಡೆಸುತ್ತಿದ್ದಾರೆ. ಚುನಾವಣೆಗಳ ಸಮಯದಲ್ಲಿ ಮತ ಬ್ಯಾಂಕ್‌ಗಾಗಿ ಇನ್ನೂ ಕಾಮಗಾರಿ ನಡೆಯುತ್ತಿದ್ದರೂ ಕೂಡ ಹಲವಾರು ಕಟ್ಟಡಗಳು, ರಸ್ತೆಗಳು, ಸೇತುವೆಗಳನ್ನು ಉದ್ಘಾಟನೆ...