ಫೆಬ್ರವರಿಯಲ್ಲಿ ಒಣ ಹವೆ ಮತ್ತು ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಇದು ಹೂಬಿಡುವ ಮತ್ತು ಧಾನ್ಯ ಚಿಗುರುವ ಹಂತವಾಗಿದ್ದು, ಗೋಧಿಯಂತಹ ಆಹಾರ ಧಾನ್ಯ ಬೆಳೆಗಳ...
ಮುಖ್ಯಮಂತ್ರಿಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮಾಧ್ಯಮಗಳ...
ನಕ್ಸಲ್ ಹೋರಾಟಗಾರರಾಗಿ ಗುರುತಿಸಿಕೊಂಡು, ಭೂಗತರಾಗಿದ್ದ ಕೋಟೆಹೊಂಡ ರವಿ ಯಾನೆ ರವೀಂದ್ರ ನೆಮ್ಮಾರ್(41) ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮೂಲಕ ಶನಿವಾರ(ಫೆ.1) ಮುಖ್ಯವಾಹಿನಿಗೆ ಬಂದಿದ್ದಾರೆ.
ಕೋಟೆಹೊಂಡ ರವಿ ಅಲಿಯಾಸ್ ರವೀಂದ್ರ ನೆಮ್ಮಾರ್ ಚಿಕ್ಕಮಗಳೂರು ಎಸ್ಪಿ ಕಚೇರಿಗೆ ಶಾಂತಿಗಾಗಿ...
ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE)ರ ಎರಡನೇ ಆವೃತ್ತಿಯ ಸಮಾವೇಶಕ್ಕೆ ರಾಜ್ಯವು ಪ್ರವಾಸೋದ್ಯಮ ಇಲಾಖೆಯ ಮೂಲಕ ಸಜ್ಜಾಗಿದ್ದು, ಫೆಬ್ರವರಿ 26 ರಿಂದ 28ರವರೆಗೆ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್...
ಮದುವೆಯಾಗದೆ ಒಟ್ಟಿಗೆ ವಾಸಿಸಲು ಆಶಿಸುವ ಭಾರತೀಯ ಸಂಗಾತಿಗಳನ್ನು ತಪ್ಪಿತಸ್ಥರಂತೆ ನೋಡಲಾಗುತ್ತಿದೆ. 'ಲಿವ್-ಇನ್ ಸಂಬಂಧ'ದಲ್ಲಿ ಬದುಕುತ್ತಿರುವ ಪ್ರೇಮಿಗಳನ್ನು ಕಳಂಕಿತರಂತೆ ನೋಡಲಾಗುತ್ತಿದೆ.
ಸಮಾಜದಲ್ಲಿ ಯುವಜನರ ಪ್ರೀತಿಯನ್ನು ವಿರೋಧಿಸುವ, ಅನುಮಾನಿಸುವ ನಿಲುವು ಮತ್ತು ಧೋರಣೆ ಯಾವಾಗಲೂ ಇದ್ದೇ ಇರುತ್ತದೆ....