ಜಮ್ಮು ಕಾಶ್ಮೀರ | ಸೇನಾ ವಾಹನದ ಮೇಲೆ ಉಗ್ರರ ದಾಳಿ; ಐವರು ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೋಮವಾರ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಸೇನಾ ಯೋಧರು ಹುತಾತ್ಮರಾಗಿದ್ದು ಐವರು ಗಾಯಗೊಂಡಿದ್ದಾರೆ. ದಾಳಿಯ ನಂತರ, ಸೇನೆಯು ದಾಳಿಕೋರರ ಮೇಲೆ ಪ್ರತಿದಾಳಿ...

2004ರಿಂದ 2014ರ ನಡುವೆ ಯಾವಾಗ ಬೇಕಾದರೂ ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು: ತೆಲಂಗಾಣ ಸಿಎಂ

2004ರಿಂದ 2014ರ ನಡುವೆ ಯಾವಾಗ ಬೇಕಾದರೂ ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು, ಆದರೆ ಅವರಿಗೆ ಹುದ್ದೆಗಳು ಮತ್ತು ಸ್ಥಾನಗಳು ಮುಖ್ಯವಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸೋಮವಾರ ಹೇಳಿದ್ದಾರೆ. ತೆಲಂಗಾಣದ ಗಾಂಧಿ ಭವನದಲ್ಲಿ...

ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಧಾರಾಕಾರ ಮಳೆ; ಕರಾವಳಿಯಲ್ಲಿ ರೆಡ್‌ ಅಲರ್ಟ್

ಸಿಲಿಕಾನ್ ಸಿಟಿಯಲ್ಲಿ ಸೋಮವಾರ ಹಲವೆಡೆ ಧಾರಾಕಾರ ಮಳೆ ಆಗಿದೆ. ಕಾರ್ಪೊರೇಷನ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್​ಬಾಗ್​, ಬಸವನಗುಡಿ, ಕಬ್ಬನ್​ಪಾರ್ಕ್​, ವಿ.ವಿ.ಪುರಂ, ಬನಶಂಕರಿ, ಚಾಮರಾಜಪೇಟೆ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಕರಾವಳಿಯಲ್ಲಿ ಟ್ರಫ್ ಉಂಟಾಗಿರುವ ಹಿನ್ನಲೆ‌...

ಯಾದಗಿರಿ | ಹೃದಯ ವಿದ್ರಾವಕ ಘಟನೆ: ಪ್ರೀತಿ ನಿರಾಕರಣೆ; 2 ತಿಂಗಳ ಹಸುಗೂಸನ್ನೇ ಕೊಂದ ಅಪ್ರಾಪ್ತೆ!

ಮಗುವಿನ ಚಿಕ್ಕಪ್ಪ ತನ್ನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯೋರ್ವಳು ಎರಡು ತಿಂಗಳ ಹೆಣ್ಣು ಮಗುವನ್ನೇ ಬಾವಿಗೆ ಎಸೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಹಸುಗೂಸನ್ನು ಕೊಲೆ ಮಾಡಿದ...

ಡೆಂಘೀ ಹರುಡುವ ಸೊಳ್ಳೆಗಳಿಗಿಂತ ಬಿಜೆಪಿಯ ಸುಳ್ಳುಗಳೇ ಹೆಚ್ಚು ಹರಡುತ್ತಿವೆ: ಸಚಿವ ಗುಂಡೂರಾವ್ ಲೇವಡಿ

ಡೆಂಘೀ ಹರಡುವ ಸೊಳ್ಳೆಗಳಿಗಿಂತ ಬಿಜೆಪಿಯ ಸುಳ್ಳುಗಳೇ ಹೆಚ್ಚು ಹರಡುತ್ತಿದೆ. ವಿಪಕ್ಷ ನಾಯಕರು ಜನರಲ್ಲಿ ಆತಂಕ ಮೂಡಿಸುವ ಬದಲು ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ...

ಜನಪ್ರಿಯ

ಉಡುಪಿ | ಎಥೆನಾಲ್ ವಂಚನೆಯಿಂದ ವಾಹನಗಳ ಬಾಳಿಕೆಗೆ ಕುತ್ತು: ಕೇಂದ್ರ ಸರ್ಕಾರದ ವಿರುದ್ಧ ಪ್ರದೀಪ್ ಬೇಲಾಡಿ ಆಕ್ರೋಶ

ಪೆಟ್ರೋಲ್, ನಲ್ಲಿ ಎಥೆನಾಲ್ ಬೆರೆಸಿರುವ ಬಗ್ಗೆ ಜನರಿಗೆ ಗೊಂದಲಗಳಿದ್ದು ಜನರ ಬೇಡಿಕೆಯಂತೆ...

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ ಅಬುಲ್ ಕಲಾಂ ಅಜಾದ್

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ...

ಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್‌: ಹಲವರಿಗೆ ಗಾಯ

ಅಸ್ಸಾಂನ ಕಾಮರೂಪ್ ಜಿಲ್ಲೆಯ ಗುವಾಹಟಿ ಸಮೀಪದ ಡಿಗಾರು ರೈಲು ನಿಲ್ದಾಣದ ಬಳಿ...

ಬಾಗಲಕೋಟೆ |ವಿದ್ಯುತ್ ಅವಘಡಗಳಿಗೆ ಬ್ರೇಕ್ ಹಾಕಲು ಹೆಸ್ಕಾಂ ಕಾರ್ಯಾಚರಣೆ; ಬಾಗಲಕೋಟೆ ವೃತ್ತದಲ್ಲಿ 299 ನಿರ್ವಹಣಾ ಕಾಮಗಾರಿ ಪೂರ್ಣ

ವಿದ್ಯುತ್ ಅವಘಡಗಳಿಗೆ ಮುಂಚಿತವಾಗಿಯೇ ಕಡಿವಾಣ ಹಾಕಿ, ಗ್ರಾಹಕರಿಗೆ ಸುರಕ್ಷಿತ ಹಾಗೂ ನಿರಂತರ...

Tag: slider