"ಮಹಿಳೆಯರ ಋತುಸ್ರಾವ ಅಂಗವೈಕಲ್ಯವಲ್ಲ. ಅದು ಅವರ ಜೀವನದ ನೈಸರ್ಗಿಕ ಭಾಗವಾಗಿದೆ" ಎಂಬ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಮಾತು ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯೇ ವಿಚಿತ್ರವೆನಿಸುತ್ತದೆ. ಋತುಚಕ್ರದ ರಜೆಯ ಪ್ರಸ್ತಾವನೆ ಮಹಿಳೆಗೆ ಸಿಗಬೇಕಾದ ಸೌಲಭ್ಯವೆಂಬುದನ್ನರಿತು...
ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದಂತೆ ಹೆಣ್ಣುಮಕ್ಕಳ ಬದುಕನ್ನು ಸಹನೀಯಗೊಳಿಸುವ ಪ್ರಯತ್ನವನ್ನು ಪ್ರಭುತ್ವ ಮಾಡಬೇಕು ಎಂದು ನಿರೀಕ್ಷಿಸುವುದು ತಪ್ಪಲ್ಲ. ಮಹಿಳೆಯರಿಗೆ ತಿಂಗಳಲ್ಲಿ ಎರಡು ದಿನ, ಅದೂ ಅವರು ಬಯಸಿ ಕೇಳಿದರೆ ಮುಟ್ಟಿನ ರಜೆ...