ಘಟನಾನುಘಟಿ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿರುವ ಎಸ್.ಆರ್. ಹಿರೇಮಠರ ಹೋರಾಟದ ಬದುಕಿನ ಚಿತ್ರಣ ಎಂದಿಗೂ ಸ್ಫೂರ್ತಿದಾಯಕ. ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಬಡಕುಟುಂಬದಲ್ಲಿ ಹಟ್ಟಿ, ಬಾಲ್ಯದಲ್ಲೇ ಮೆರಿಟ್ ಸ್ಟುಡೆಂಟ್ ಆಗಿ ಗುರುತಿಸಿಕೊಂಡು, ಅಮೆರಿಕದಲ್ಲಿ...
ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್ ಏರಿಯಾದ ತೀರಾ ಸಾಧಾರಣವಾದ ಲಾಡ್ಜ್ ವೊಂದರಲ್ಲಿ ಸಿಂಗಲ್ ರೂಮಿನಲ್ಲಿ ಉಳಿದುಕೊಳ್ಳುವ, ಕೋರ್ಟು ಕಚೇರಿಗಳಿಗೆ ಓಡಾಡಲು ಆಟೋ ಅಥವಾ ಸಿಟಿ ಬಸ್ ಬಳಸುವ, ಸಾಧಾರಣ ಶರ್ಟ್, ಪ್ಯಾಂಟ್ ಧರಿಸುವ ಎಸ್.ಆರ್....
ದೇಶದಲ್ಲಿರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ನಂಬಿಯೇ ಬದಲಾವಣೆಯನ್ನು ತರಬಹುದು; ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಮುಖ್ಯಮಂತ್ರಿಯಂತಹ ಬಲಾಢ್ಯನನ್ನೂ ಕುರ್ಚಿಯಿಂದ ಕೆಳಗಿಳಿಸಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡಿದ್ದಾರೆ.
58 ವರ್ಷಗಳ ಜನಾರ್ದನ ರೆಡ್ಡಿ, ಬಳ್ಳಾರಿಯ ಸಾಮಾನ್ಯ ಪೊಲೀಸ್...
ಬ್ರಿಟಿಷರನ್ನು ಮಣಿಸಿ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಮಹಾತ್ಮ ಗಾಂಧೀಜಿಯವರು 1942ರಲ್ಲಿ ಮಾಡು ಇಲ್ಲವೇ ಮಡಿ ಎಂಬ ಕರೆ ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿಯಲ್ಲಿ ನಾವು ಹೋರಾಟ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ...
ನಮ್ಮ ಬದುಕಿನ ಬಡತನದ ಹೊತ್ತಿನಲ್ಲಿ ನನ್ನ ಅವ್ವ ಪ್ರವಚನ, ವಚನ ಸಾಹಿತ್ಯ, ಶರಣ ಸಾಹಿತ್ಯ, ಭಗವದ್ಗೀತೆ ಇವೆಲ್ಲದರ ಕೂಡೆ ನನಗೆ ನಂಟು ಬೆಳೆಸಿದ್ಲು. ಬದುಕು ಅಂದರೇನು ಅಂತ ಆ ಮೂಲಕ ನನಗೆ ಅರಿವು...