ಭಾರತದ ಆನ್‌ಲೈನ್ ಇಕೋಸಿಸ್ಟಮ್‌ನ ಒಂದು ಮುಖ್ಯವಾದ ಅಂಶವೆಂದರೆ, ಮುಸ್ಲಿಮರು, ಕ್ರೈಸ್ತರು, ದಲಿತರು ಮತ್ತು ಪರಂಪರಾಗತವಾಗಿ ಅಂಚಿನಲ್ಲಿಡಲಾದ ಸಮುದಾಯಗಳನ್ನು, ಜೊತೆಗೆ ಪತ್ರಕರ್ತರು, ಶಿಕ್ಷಣತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಲಾಗುತ್ತಿದೆ!
ಭಾರತದಲ್ಲಿ...