ಬೆಂಗಳೂರಿನಲ್ಲಿ ಹೆಗ್ಗಿಲ್ಲದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರನೊಬ್ಬನ ಬೈಕ್‌ಗೆ ಬೆಂಗಳೂರು ಸಂಚಾರ ಪೊಲೀಸರು ಬರೋಬ್ಬರಿ 1.61 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತವು ಬೈಕ್‌ನ ಬೆಲೆಗಿಂತಲೂ ಅಧಿಕವಾಗಿದೆ. ದಂಡದ...
'ಸ್ಕ್ವಿಡ್ ಗೇಮ್ಸ್-2' ವೆಬ್ ಸೀರಿಸ್‌ನ ಹಾಡು ಹಾಕಿಕೊಂಡು ಮೂವರು ಯುವಕರು ಕಾರಿನಲ್ಲಿ ಹುಚ್ಚಾಟ ಪ್ರದರ್ಶಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಆ ಯುವಕರು ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದೆ. ಯುವಕರಿಗೆ ಪೊಲೀಸರು...
ಪ್ರಚಾರದ ವೇಳೆ ನಿಯಮ ಉಲ್ಲಂಘಿಸಿದ ಕಾರ್ಯಕರ್ತರಿಗೆ ಬಿಸಿ
ಕ್ಯಾಮರಾ ಕಣ್ಗಾವಲ್ಲಿ ಸೆರೆಯಾದ ಲಕ್ಷ ಲಕ್ಷ ಟ್ರಾಫಿಕ್ ಪ್ರಕರಣಗಳು
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಬೆಂಗಳೂರು ಟ್ರಾಫಿಕ್...