ಮೇಘಸ್ಪೋಟಕ್ಕೆ ಎಲ್ಲವೂ ಬಲಿ – ಉಳಿದಿರುವುದು ನೆನಪುಗಳು ಮಾತ್ರ; ಉತ್ತರಕಾಶಿ ಹೋಮ್‌ಸ್ಟೇ ಮಾಲೀಕನ ಆಕ್ರಂದನ

'ಮೇಘಸ್ಪೋಟದಲ್ಲಿ ಎಲ್ಲವೂ ಬಲಿಯಾಗಿವೆ. ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈಗ ನಮ್ಮೊಂದಿಗೆ ಇರುವುದು ನೆನಪುಗಳು ಮಾತ್ರ' ಇದು ಉತ್ತರಕಾಶಿಯಲ್ಲಿ ಹೋಮ್‌ಸ್ಟೇ ನಡೆಸುತ್ತಿರುವ ಮಾಲಿಕ ಭೂಪೇಂದ್ರ ಅವರ ಅಳಲು. ಉತ್ತರಾಖಂಡದ ಉತ್ತರಕಾಶಿಯಲ್ಲಿ ಭಾರೀ ಮಳೆಯಾಗಿದ್ದು, ಮೇಘಸ್ಫೋಟವೂ ಸಂಭವಿಸಿದೆ. ಪರಿಣಾಮ,...

ಉತ್ತರಾಖಂಡದಲ್ಲಿ ಭಾರೀ ಮಳೆ; ರುದ್ರಪ್ರಯಾಗ, ಕೇದಾರನಾಥದಲ್ಲಿ ಆತಂಕ

ಉತ್ತರಾಖಂಡದಲ್ಲಿ ಮಳೆ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ರುದ್ರಪ್ರಯಾಗದಲ್ಲಿ ಅಲಕನಂದಾ ನದಿ ತುಂಬಿ ಹರಿಯುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದು ನದಿ ತಟದ ಪ್ರದೇಶಗಳಲ್ಲಿ ಆತಂಕ ಹೆಚ್ಚಾಗಿದೆ. ಅಲ್ಲಿನ ದೇವಾಲಯಗಳು ಮತ್ತು...

ನದಿಗೆ ಬಿದ್ದ ಬಸ್; ಇಬ್ಬರು ಸಾವು – 10 ಮಂದಿ ನಾಪತ್ತೆ

ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ವೊಂದು ರುದ್ರಪ್ರಯಾಗ ಬಳಿ ಅಲಕನಂದಾ ನದಿಗೆ ಬಿದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, 10 ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ ರುದ್ರಪ್ರಯಾಗ ಮತ್ತು ಗೌಚರ್ ನಡುವಿನ...

ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್​ ಪತನ; 6 ಮಂದಿ ದುರ್ಮರಣ

ಅಹಮದಾಬಾದ್​​ನಲ್ಲಿ ಸಂಭವಿಸಿದ ವಿಮಾನ ದುರಂತ ಘಟನೆಯ ಶೋಕದ ನಡುವೆಯೇ ಮತ್ತೊಂದು ಅಪಘಾತ ಸಂಭವಿಸಿದೆ. ಉತ್ತರಾಖಂಡದ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್‍‌ನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಾಖಂಡದ ಗೌರಿಕುಂಡ್...

ಯುವತಿ ಕೊಲೆ ಪ್ರಕರಣ: ಬಿಜೆಪಿ ನಾಯಕನ ಪುತ್ರನಿಗೆ ಜೈಲು ಶಿಕ್ಷೆ

2022ರಲ್ಲಿ 19 ವರ್ಷದ ಯುವತಿ, ರಿಸೆಪ್ಷನಿಸ್ಟ್‌ ಅಂಕಿತಾ ಭಂಡಾರಿ ಅವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಸೇರಿ ಮೂವರನ್ನು ಅಪರಾಧಿಗಳು ಎಂದು ಉತ್ತರಾಖಂಡ ನ್ಯಾಯಾಲಯ ತೀರ್ಪು ನೀಡಿದೆ....

ಜನಪ್ರಿಯ

ಚಿಕ್ಕಮಗಳೂರು l ವಿಧಾನ ಪರಿಷತ್‌ಗೆ ಡಾ.ಆರತಿ ಕೃಷ್ಣ ಅಂತಿಮ

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ....

ಚಿಕ್ಕಮಗಳೂರು l ಚಾರ್ಮಾಡಿ ಘಾಟ್‌: ಹೊಸ ನಿಯಮ ಜಾರಿ

ಕಾಫಿನಾಡು – ಕರಾವಳಿಯನ್ನು ಸಂಪರ್ಕಿಸುವ ಮುಖ್ಯ ರಸ್ತೆ ಚಾರ್ಮಾಡಿ ಘಾಟ್‌ನಲ್ಲಿ ಇದೀಗ...

ಉಡುಪಿ | ಗಣೇಶ ಹಬ್ಬ ಆಚರಣೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ – ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆಯಾದ್ಯಂತ ಗಣೇಶ ಹಬ್ಬದ ಆಚರಣೆಯ ಹಿನ್ನೆಲೆ, ಕಾನೂನು ಸುವ್ಯವಸ್ಥೆ ಕಾಪಾಡುವ...

ಬೆಳಗಾವಿ : ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಬಂದ್ ಮಾಡುವಂತೆ ಆಗ್ರಹಿಸಿ ರೈತ ಸಂಘಟನೆಯಿಂದ ಮನವಿ

ಬೆಳಗಾವಿ ನಗರದಲ್ಲಿನ ಖಾಸಗಿ ಜೈ ಕಿಸಾನ್ ಹೋಲ್‌ಸೇಲ್ ವೆಜಿಟೇಬಲ್ ಮಾರುಕಟ್ಟೆ ರೈತರ...

Tag: uttarakhand

Download Eedina App Android / iOS

X