ನುಡಿಗೆ ನೆಲದ ಸ್ಪರ್ಶವಿದೆ. ಉತ್ತು ಬಿತ್ತುವ ಜನರ ಬೆವರಿನೊಂದಿಗೆ ಬೆರೆತ ಆಹಾರ ಕ್ರಮವೂ ಸಾಹಿತ್ಯದ ಬಹುಮುಖ್ಯ ಅಂಗ. ಇದನ್ನು ಮಹೇಶ ಜೋಶಿ ಮರೆಯಬಾರದು
ಮಂಡ್ಯದಲ್ಲಿ ಸಮಾರೋಪಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು...
ಒಂದು ಕಿಡಿಯಿಂದಾಗಿ ಹೊತ್ತಿಕೊಳ್ಳುವ ಸಾಹಿತ್ಯ, ಏನೆಲ್ಲ ಸಾಧ್ಯತೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಈ ಹೊತ್ತು ಅವಲೋಕಿಸಬೇಕಿದೆ. ಯಾವುದೋ ಒಂದು ಕಿಡಿಯಿಂದ ಸ್ಫೋಟಗೊಳ್ಳುವ ಪ್ರತಿರೋಧವು ಈ ನೆಲದ ಸಾಹಿತ್ಯ ಚರಿತ್ರೆಗೆ ಹೊಸದೇನೂ ಅಲ್ಲ.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ...