ಅಮೆರಿಕದ ಸೆಂಟ್ರಲ್ ಟೆಕ್ಸಾಸ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಠಾತ್ ಪ್ರವಾಹ ಸಂಭವಿಸಿವೆ. ಡಾಲುಪೆ ನದಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದ್ದು, ಕೆಲವೇ ನಿಮಿಷಗಳಲ್ಲಿ 26 ಅಡಿಗಳಷ್ಟು ನೀರಿನ ಹರಿವು ಹೆಚ್ಚಾಗಿದೆ. ಪರಿಣಾಮವಾಗಿ ಎದುರಾದ...
ಇಂದಿಗೂ, ಜನರು ಸಂಕಷ್ಟಗಳು ಬಂದಾಗ, ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋಚದಿದ್ದಾಗ ದೇವರ ಮೊರೆ ಹೋಗುವುದು, ಪವಾಡವೇನಾದರು ಸಂಭವಿಸಬೇಕೆಂದು ಬಯಸುವುದು ಸರ್ವೇಸಾಮಾನ್ಯ. ಅಂತೆಯೇ, ತಮ್ಮ ಕಷ್ಟಗಳು ತೀರಿದ್ದಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬರು ಹಿಂದು ದೇವರಿಗೆ ಪೂಜೆ...
ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ವಾಸಿಸುತ್ತಿದ್ದ ಉದ್ಯಮಿ ದಂಪತಿಗಳ ಕುಟುಂಬವೊಂದು ನಗರವನ್ನು ತೊರೆದಿದೆ. ನಗರದ ಕ್ಷೀಣಿಸುತ್ತಿರುವ ವಾಯು ಗುಣಮಟ್ಟವು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದಿರುವ ದಂಪತಿಗಳು ಬೆಂಗಳೂರನ್ನು ತೊರೆದಿದ್ದಾರೆ.
ಉದ್ಯಮಿ ಅಸ್ವಿನ್...
ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಇರುವಲ್ಲಿಗೆ ಅಥವಾ ಮನೆ ಬಾಗಿಲಿಗೆ ದೊರೆಯುವ ವ್ಯವಸ್ಥೆ ಹೆಚ್ಚುತ್ತಿದೆ. ಜನರು ತಮ್ಮ ಓಡಾಟವನ್ನು ಕಡಿಮೆ ಮಾಡಲು ಆರಂಭವಿಸಿದ್ದಾರೆ. ಆನಾರೋಗ್ಯಗಳು ಕಾಡಲಾರಂಭಿಸುತ್ತಿವೆ. ಹಿಗಾಗಿ, ಪ್ರತಿಯೊಬ್ಬರು ಕನಿಷ್ಠ ದೈಹಿಕ ಶ್ರಮ ವ್ಯಯಿಸಬೇಕು,...