"ಇತರೆ ಹಿಂದುಳಿದ ವರ್ಗಗಳ (ಒಬಿಸಿಗಳ) ಬದುಕಿನ ವಿವರಗಳಿರುವ ಜಾತಿ ಗಣತಿಯನ್ನು ಕೆಲವು ರಾಜಕಾರಣಿಗಳು ಕಸ ಎಂದು ಜರಿಯುತ್ತಿದ್ದಾರೆ. ಈ ಧೈರ್ಯ ಅವರಿಗೆ ಬಂದಿದ್ದು ಹೇಗೆ? ಒಬಿಸಿಗಳ ಮೌನವೇ ಅವರಿಗೆ ಧೈರ್ಯವನ್ನು ನೀಡಿದೆ. ಈ...
ಒಬಿಸಿಗಳ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ಕಾಂಗ್ರೆಸ್ ನೀಡಿದೆ ಎಂದು ಹಸಿಹಸಿ ಸುಳ್ಳನ್ನು ಹೇಳುವ ಮೋದಿಯವರಿಗೆ ನಿಜಕ್ಕೂ ಒಬಿಸಿಗಳ ಮೇಲೆ ಕಾಳಜಿ ಇದೆಯೇ? ಹಾಗಾದರೆ ಜಾತಿ ಗಣತಿಯನ್ನು ವಿರೋಧಿಸುವುದು ಏತಕ್ಕೆ? ಒಬಿಸಿಗಳು ನೋಡಲೇಬೇಕಾದ ವಿಡಿಯೊವಿದು.