ಗಾದೆಗಳು ನಮ್ಮೆಲ್ಲರ ಮನದಲ್ಲೂ ಚಿಕ್ಕಂದಿನಿಂದಲೇ ಗಟ್ಟಿಯಾಗಿ ನೆಲೆಯೂರಿಬಿಟ್ಟಿವೆ. ಹಾಗಾಗಿಯೇ ಅವುಗಳ ಬಗ್ಗೆ ನಮ್ಮೊಳಗೆ ಪ್ರಶ್ನೆ ಹುಟ್ಟುವುದಿಲ್ಲ. ಆದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಮಾತ್ರ ಈ ಗಾದೆಮಾತುಗಳು ಮೌಢ್ಯ, ನಂಜು, ಪುಕಾರು ಬಿತ್ತುವ ಅಪಾಯಕಾರಿ ಸಂಗತಿಗಳೂ...
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಅತ್ಯಂತ ಮಹತ್ವದ್ದು. ಇತ್ತೀಚೆಗೆ ಲೇಖಕಿಯೊಬ್ಬರು ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್‌ವೊಂದು ಭಾರೀ ಗದ್ದಲ ಎಬ್ಬಿಸಿತ್ತು. ಈ ಕುರಿತು ಇದುವರೆಗೆ ನಡೆದ ಚರ್ಚೆಗಳು ನಮಗೆ ಏನನ್ನು...
ಆಸ್ತಿಯ ಪರಿಕಲ್ಪನೆ ಹುಟ್ಟಿಕೊಂಡ ನಂತರ, ಇದು ನಾನು ಗಳಿಸಿದ್ದು - ಇದು ನನ್ನದು ಎಂಬ ಭಾವ ಶುರುವಾಯಿತು. ಇಷ್ಟಾದ ಮೇಲೆ 'ನಾನು ಗಳಿಸಿದ್ದು ಯಾರಿಗೆ ಸೇರಬೇಕು?' ಎಂಬ ಪ್ರಶ್ನೆ ಬಂದೇ ಬರುತ್ತದೆ. ಈ...
ಬಿಜೆಪಿಗರ ಹೊಟ್ಟೆಯುರಿ, ಬಿಸ್ಕತ್ತು ತಿಂದ ಪತ್ರಕರ್ತರ ಉರಿ, ಐಟಿ ಸೆಲ್‌ನ ಐಲಾಟ- ಎಲ್ಲವೂ ಈಗ ಹೊರಬರುತ್ತಿವೆ. ನಾಡಿನ ಮಹಿಳೆಯರು ಎಲ್ಲವನ್ನು ಗಮನಿಸುತ್ತಿದ್ದಾರೆ. ಮೌನವಾಗಿರುವ ಕೋಟ್ಯಂತರ ಮಹಿಳೆಯರ ಸಾತ್ವಿಕ ಸಿಟ್ಟಿಗೂ ಬಲಿಯಾಗಲಿದ್ದಾರೆ
ʻಕಾಂಗ್ರೆಸ್‌ನ ಗ್ಯಾರಂಟಿ ಶಕ್ತಿ...
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಏಕೆ ಕಡಿಮೆ ಗೊತ್ತೇ? "ಅವಳಿಗೇ ಸಾಮರ್ಥ್ಯ ಇಲ್ಲ. ಅವಳೇ ಉತ್ಸಾಹ ತೋರಿಸುವುದಿಲ್ಲ. ನಾಯಕತ್ವ ವಹಿಸಿಕೊಳ್ಳುವ ಆತ್ಮವಿಶ್ವಾಸ ಇಲ್ಲ..." ಮುಂತಾದ ಗಾಳಿಮಾತುಗಳನ್ನು ಆಗಾಗ್ಗೆ ತೇಲಿಬಿಡುವವರು ಯಾರು ಗೊತ್ತೇ?
ಪುರುಷಪ್ರಧಾನತೆಯ ಯಥಾಸ್ಥಿತಿ...