ಗಂಗಾ ನದಿ ಮತ್ತೊಂದು ಕುಂಭಮೇಳದವರೆಗೆ ಬದುಕಬಹುದೇ? ನದಿ ಬದುಕಿರುತ್ತದೆ. ಆದರೆ, ಅದರ ಪರಿಸರ- ಮನುಷ್ಯರು, ಸಸ್ಯಗಳು ಮತ್ತು ಜಲಚರಗಳಿಗೆ ಬದುಕುವುದು ಕಷ್ಟವಾಗುತ್ತದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಗರದಲ್ಲಿ ಕುಂಭಮೇಳ ನಡೆಯುತ್ತಿದೆ. ಫೆಬ್ರವರಿ...
ಮನುಷ್ಯ ಹುಟ್ಟುವಾಗ ಮಗು, ಯೌವನ, ವೃದ್ಧನಾಗಿ ಹೇಗೆ ಮಣ್ಣು ಸೇರಿಹೋಗುತ್ತಾನೊ ಭೂಮಿಗೂ ಅದೇ ರೀತಿಯ ಹಂತಗಳಿವೆ. ಭೂಮಿಯ ಮೇಲಿನ ಪರಿಸರವನ್ನು ಜತನವಾಗಿ ಕಾಪಾಡಿಕೊಂಡಿದ್ದರೆ ಮನುಷ್ಯನಾದವನು ಇನ್ನಷ್ಟು ದಿನಗಳು ಭೂಮಿಯ ಮೇಲೆ ನೆಮ್ಮದಿಯಾಗಿ ಬಾಳಬಹುದಾಗಿತ್ತು....
"ಎನ್‌ಎಮ್‌ಎಮ್‌ಎಸ್ ಬಂದು ಮಾಡ್ರಿ… ನಮ್ಮ ತಾಟು ಖಾಲಿ ಇದೆ," ಘೋಷಣೆಯೊಂದಿಗೆ ತಾಟುಗಳನ್ನು ಬಡಿಯುತ್ತ ಅಲ್ಲೇ ಒಂದು ಸುತ್ತು ಹಾಕುವುದು ನಿತ್ಯದ ಕಾರ್ಯಕ್ರಮಗಳಲ್ಲೊಂದು. ಮನೆಯಲ್ಲಿ ಮಕ್ಕಳು ತಾಟುಗಳನ್ನು ಬಡಿಯುತ್ತಿದ್ದರೆ ತಾಯಿ ಲಗುಬಗೆಯಿಂದ ಊಟ ನೀಡಬಹುದು....