ಬಿಜೆಪಿಯ 40% ಕಮಿಷನ್ ವಿಚಾರ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಅದರ ತನಿಖೆ ಎಲ್ಲಿಗೆ ಬಂತು ಅನ್ನೋದನ್ನ ಹೇಳಬೇಕಲ್ವಾ? ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯಗಳು ಗೃಹ ಇಲಾಖೆಯ ವೈಪಲ್ಯಕ್ಕೆ ಹಿಡಿದ ಕನ್ನಡಿಯಲ್ವೆ?

ಪೋಸ್ಟ್ ಹಂಚಿಕೊಳ್ಳಿ: