ಭಾರತದ ನಿಜವಾದ ಇತಿಹಾಸವನ್ನೆ ನಿಮ್ಮಿಂದ ಮರೆಮಾಡಲಾಗ್ತಿದೆ!| DHRUV RATHEE KANNADA

Date:

ಯೂಟ್ಯೂಬ್ನಲ್ಲಿ ಸಂಚಲನ ಮೂಡಿಸಿರುವ Young Youtuber ದೃವ್ ರಾಠಿ ಅವರ ಇತ್ತೀಚಿಗಿನ ವಿಡಿಯೋ. ಅದರಲ್ಲಿ ಈ ಚುನಾವಣೆಲಿ ಅಭಿವೃದ್ಧಿ ವಿಷ್ಯ ಬಿಟ್ಟು ಔರಂಗಜೇಬ್, ಮೊಘಲ್ರ ಹೆಸ್ರು ಹೇಳ್ಕೊಂಡು ಪ್ರಚಾರ ನಡೆಸಿದ್ರೆ ನಿಮ್ಗೆ ತಮಾಷೆ ಅನಿಸ್ಬಹುದು. ಆದ್ರೆ ನಮ್ ಪ್ರಧಾನಿ ಚುನಾವಣೆ ಪ್ರಚಾರಕ್ಕೆ ಮೊಘಲರೇ ಬೇಕು . ಮೊಘಲರು , ಹಿಂದೂ ಮುಸ್ಲಿಂ ಧರ್ಮ ಅನ್ಕೊಂಡು ಪ್ರಧಾನಿ ಮೋದಿ ಚುನಾವಣಾ ಪ್ರಚಾರವನ್ನ ಭರ್ಜರಿಯಾಗೇನೋ ಮಾಡ್ತಿದ್ದಾರೆ. ಆದ್ರೆ ಇದು ವಾಟ್ಸಾಪ್‌ ಬ್ರೇನ್‌ವಾಷ್ ಮಾಫಿಯಾದ ಕೆಲ್ಸ ಅಂತ ನಾವು ತಿಳ್ದಿಲ್ಲ. ಏನಿದು ಬ್ರೇನ್‌ವಾಷ್ ಮಾಫಿಯಾದ ಡಿಪಾರ್ಟ್‌ಮೆಂಟ್ ಅಂತ ತಿಳಿಯೋಕೆ ಈ ವಿಡಿಯೋ ನೋಡಿ.

- Advertisement -

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...