2024ರ ಹೊಸ ವರ್ಷದ ಮೊದಲ ದಿನವೇ ಜಪಾನ್‌ಗೆ ಪ್ರಕೃತಿ ಆಘಾತ ನೀಡಿದೆ. ಈಶಾನ್ಯ ಜಪಾನ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ರಿಕ್ಟರ್ ಮಾಪಕದಲ್ಲಿ 7.4ರಿಂದ 7.6ರವರೆಗೂ ಭೂಕಂಪನ ಸಂಭವಿಸಿರುವ ಬಗ್ಗೆ ದಾಖಲಾಗಿದ್ದು, ಜಪಾನ್‌ನ ಈಶಾನ್ಯ ಭಾಗದ ನನಾವೋ ಎಂಬಲ್ಲಿ ಭೂಕಂಪನದ ಕೇಂದ್ರ ಬಿಂದು ಎಂದು ವರದಿಯಾಗಿದೆ.
Aftermath footage after a Magnitude 7.6 Earthquake hit 36 Km North East of Anamizu, Japan 🇯🇵 | 1 January 2024 | 04:10 local time | #earthquake #Japan #JapanEarthquake #tsunamipic.twitter.com/3WndL1Ay6y
— Disaster Tracker (@DisasterTrackHQ) January 1, 2024
ಜಪಾನ್‌ನ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಕರಾವಳಿ ಭಾಗದ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭೂಕಂಪದಿಂದ ಸಾವು ನೋವು ಆದ ಕುರಿತು ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
🇯🇵SHOT FROM GROUND ZERO 🇯🇵
People are out on the Streets.
Japan has issued 3 levels of tsunami warnings to its residents in different states.
WHAT A SAD START TO NEW YEAR 2024.#japanese #japannews #japan #earthquackes #Tsunami #NewYear2024 pic.twitter.com/HM3Dd7WvE7
— Aditya Rathore (@imAdityaRathore) January 1, 2024
ಜಪಾನ್ ರಾಜಧಾನಿ ಟೋಕಿಯೋ ನಗರ ಒಳಗೊಂಡಂತೆ ದೇಶಾದ್ಯಂತ ಭೂಕಂಪದ ಅನುಭವ ಆಗಿದೆ ಎಂದು ವರದಿಯಾಗಿದೆ. ಹೊಸ ವರ್ಷದ ಮೊದಲ ದಿನವೇ ಭಯಭೀತರಾದ ಜನರು, ಭೂಕಂಪನದ ವೇಳೆ ವಿಶಾಲ ಸ್ಥಳಗಳಲ್ಲಿ ಗುಂಪು ಗುಂಪಾಗಿ ಕೂತಿರುವ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
Tsunami waves observed along the coast of western Japan. People being urged to evacuate#japan #earthquake pic.twitter.com/yTZPSYvCYd
— sumit (@sumityou40) January 1, 2024
ಭೂಕಂಪನದ ವೇಳೆ ನದಿಯ ನೀರು ರೌದ್ರಾವತಾರ ತಾಳಿರುವ ದೃಶ್ಯ, ಇಶಿಕಾವಾ ಪ್ರಿಫೆಕ್ಚರ್‌ನಲ್ಲಿರುವ ಸ್ಥಳೀಯ ಶಿಂಕನ್‌ಸೆನ್ ನಿಲ್ದಾಣದಲ್ಲಿ ರೈಲು ಅಲುಗಾಡುತ್ತಿರುವುದು ಸೇರಿದಂತೆ ಮನೆ, ಸೂಪರ್ ಮಾರ್ಕೆಟ್‌ಗಳಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತಿರುವ ದೃಶ್ಯಾವಳಿಗಳು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
Tsunami is the scariest thing #earthquake #japan pic.twitter.com/gTHfMhrvcn
— yusufou (@yusofou) January 1, 2024
BREAKING: Footage of 7.6 magnitude earthquake in central Japan.#Japan #Earthquake pic.twitter.com/0MsNgq47f2
— World Times (@WorldTimesWT) January 1, 2024
Look like death is coming to us..
0.4-meter-high tsunami registered near coastal area in western Japan – local TV#Japan #tsunami #warning #deprem #sismo #地震 #earthquake pic.twitter.com/A4jpOKV9R6
— Chaudhary Parvez (@ChaudharyParvez) January 1, 2024
#BREAKINGNEWS
A major 7.6-magnitude earthquake occurred in #Japan.
Everything shaking in Japan.A #tsunami warning has also been issued. Look at the condition of Japan right now PRAY FOR JAPAN #deprem #sismo #地震 #earthquake #tsunami
#JapanEarthquake pic.twitter.com/ViiOFP32XL— Europe Cognizant (@EuropeCognizant) January 1, 2024