ಪ್ರತಿಯೊಬ್ಬ ಯುವಜನರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ನಮ್ಮ ತಾಲೂಕಿನ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿಬೇಕೆಂದು ಬಯಸಿದರು ಹಾಗೂ ಶಾರೀರಿಕವಾಗಿ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಮಹತ್ವ ದೊಡ್ಡದು. ಕ್ರೀಡಾಪಟುಗಳು ದುಶ್ಚತದಿಂದ ದೂರ ಇರಬೇಕು ಎಂದು ಮಹೇಶ್ ಹೆಗಡೆ ಅಭಿಪ್ರಾಯಪಟ್ಟರು..
ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಜೈ ಭೀಮ್ ಹಾಗೂ ಆನಂದ್ ಗೆಳೆಯರು ಸೇರಿಕೊಂಡು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದರು. ಪ್ರಥಮ ಬಹುಮಾನ ಭಜರಂಗಿ ಬಾಯ್ಸ್ ನೆಲೋಗಿ ಮಡಿಲಿಗೆ ದ್ವಿತೀಯ ಬಹುಮಾನ ಜನತಾ ಕಾಲೋನಿ ಟೈಗರ್ ಅವರು ವಿಜೇತರಾಗಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜೂ.9ರಂದು ಡಾ ಬಿ ಆರ್ ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪನವರ ಜನ್ಮ ದಿನಾಚರಣೆ
ಕ್ರೀಡಾಪಟುಗಳು:-ಯಲ್ಲಾಲಿಂಗ್, ವಿರೇಶ್, ಭಗವಂತರಾಯ, ವಿಶ್ವ, ಬಲಭೀಮ್, ರಮೇಶ್, ಪರಶುರಾಮ, ಆನಂದ ವಿಶ್ವರಾಧ್ಯ ಸೇರಿದಂತೆ ಹಲವು ಕ್ರೀಡಾಪಟುಗಳು ಇದ್ದರು.
ಈ ಸಂದರ್ಭದಲ್ಲಿ ಅಪ್ಸರ್ ಪಟೇಲ್, ಮಹೇಶ್ ಹೆಗಡೆ, ಶರಣು ಚೆನ್ನೂರು, ಬಸವರಾಜ, ಇಂಗಳಗಿ, ಬಸವರಾಜ್ ಮದ್ದರಕಿ ಸೇರಿದಂತೆ ಇತರರು ಇದ್ದರು.
ಸಿಟಿಜನ್ ಜರ್ನಲಿಸ್ಟ್: ಮಿಲಿಂದ್ ಸಾಗರ್
