ಜಿಲ್ಲೆಯಲ್ಲಿ ರೈತರಿಂದ ಹೆಸರು ಕಾಳು ಖರೀದಿಸಲು ಒಟ್ಟು 30 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ₹8,682 ಕ್ವಿಂಟಾಲ್ ಇದ್ದು, ಹೆಸರು ಕಾಳು ಖರೀದಿಸಿದ ರೈತರಿಗೆ ಹಣವನ್ನು ಅವರ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ. ರೈತರು ಸದರಿ ಯೋಜನೆಯ ಲಾಭ ಪಡೆಯಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕುವಾರು ಹೆಸರು ಕಾಳು ಖರೀದಿ ಕೇಂದ್ರಗಳ ಸಂಪರ್ಕ ಸಂಖ್ಯೆ ಇಲ್ಲಿದೆ :
ಬೀದರ ತಾಲ್ಲೂಕು: ಬಗದಲ್ (9741904711), ಕಮಠಾಣ (9110436453), ಜನವಾಡ (9741288926), ಆಣದೂರ (8147929208), ಮಾಳೆಗಾಂವ್ (9243859466), ಮನ್ನಳ್ಳಿ (7026275881).
ಭಾಲ್ಕಿ ತಾಲ್ಲೂಕು: ಲಖನ್‌ಗಾಂವ್ (9538825223), ಎಫ್.ಪಿ.ಒ. ಹಲಬರ್ಗಾ (9611791721), ಖಟಕ್ ಚಿಂಚೋಳಿ (9901592886), ಕುರುಬ್ ಖೇಳಗಿ (7760716236), ಸಾಯಿಗಾಂವ್ (9964547143), ಭಾತಂಬ್ರಾ (8150001664).
ಹುಮನಾಬಾದ ತಾಲ್ಲೂಕು: ನಿರ್ಣಾ (8970843880), ದುಬಲಗುಂಡಿ (9986527051), ಚಿಟಗುಪ್ಪ (9972679641), ಘಾಟಬೋರಾಳ (9740367206), ಬೇಮಳಖೇಡಾ (7795767666), ಹಳ್ಳಿಖೇಡ(ಬಿ) (9449514680).
ಬಸವಕಲ್ಯಾಣ ತಾಲ್ಲೂಕು: ಮುಡಬಿ (9632898982), ಕೋಹಿನೂರ್ (9482005504), ಮಂಠಾಳ (8197349443), ರಾಜೇಶ್ವರಾ (9886864296), ಹುಲಸೂರ (8217454272), ಮುಚಳಂಬ (9902403900).
ಔರಾದ (ಬಿ) ತಾಲ್ಲೂಕು: ಔರಾದ(ಬಿ) (7899942132), ಚಿಂತಾಕಿ (9632794537), ಸಂತಪೂರ (9241648350), ಠಾಣಾಕುಶನೂರ (9972997471), ಮುಧೋಳ(ಬಿ) (9972002206), ಟಿ.ಎ.ಪಿ.ಸಿ.ಎಂ.ಎಸ್ ಕಮಲನಗರ (9740724224)