ಕಳೆದ ಒಂದು ವರ್ಷದಿಂದ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಇಸ್ರೇಲ್ ಮೇಲೆ ಮಂಗಳವಾರ ರಾತ್ರಿ ಇರಾನ್ ತನ್ನ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಮಾಡಿದೆ. ಇಸ್ರೇಲ್ ಆದ್ಯಂತ ನರಗಗಳಲ್ಲಿ ದೊಡ್ಡ ಪ್ರಮಾಣದ ಎಚ್ಚರಿಕೆಯ ಸೈರನ್ ಬಡಿಯಲಾರಂಭಿಸಿದೆ. ಮನೆಗಳನ್ನು ತೊರೆದು ಬಾಂಬ್ ಶೆಲ್ಟರ್‌ಗಳಲ್ಲಿ ಇರುವಂತೆ ಜನರಿಗೆ ಸೂಚಿಸಲಾಗಿದೆ. ಇಸ್ರೇಲ್-ಲೆಬನಾನ್ ಸಂಘರ್ಷ ಸಂಬಂಧ ಇರಾನ್ ಮೌನವಾಗಿತ್ತು. ಆದರೆ, ಲೆಬನಾನ್‌ನಲ್ಲಿ ಹೆಜ್ಬೊಲ್ಲ ನಾಯಕ ಸೆಯ್ಯದ್ ಹಸನ್ ನಸ್ರಲ್ಲಾಹ್ ಮತ್ತು ಇರಾನಿ ಮಿಲಿಟರಿ ಅಧಿಕಾರಿಗಳನ್ನು ಇಸ್ರೇಲ್ ಹತ್ಯೆಗೈದ ಬಳಿಕ, ಪ್ರತಿಕಾರವಾಗಿ ಇರಾನ್ ಈ ದಾಳಿ ನೆಡೆಸಿದೆ. ಇರಾನ್‌ನ ಮಿಸೈಲ್‌ಗಳು 15 ನಿಮಿಷಗಳಲ್ಲಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ತಲುಪಿದೆ ಎಂದು ಹೇಳಲಾಗುತ್ತಿದೆ.
ಇಸ್ರೇಲ್ ಈಗಾಗಲೇ ಗಾಝ, ಲೆಬನಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ಮೇಲೆ ದಾಳಿ ಮಾಡಿದೆ. ಸಾವಿರಾರು ಜನರನ್ನು ಕೊಂದಿದೆ. ಇಸ್ರೇಲ್ ವಿರುದ್ಧ ಈ ಎಲ್ಲ ರಾಷ್ಟ್ರಗಳು ಹೋರಾಡುತ್ತಿವೆ. ಈಗ, ಇದೆ ಮೊದಲ ಬಾರಿಗೆ ಇಸ್ರೇಲ್ ವಿರುದ್ಧ ಇರಾನ್ ಪ್ರತಿದಾಳಿ ಮಾಡಿದೆ.
ದಾಳಿಯ ಬಗ್ಗೆ ಮಾತನಾಡಿರುವ ಇರಾನ್ ಸೇನೆಯ ಮುಖ್ಯಸ್ಥ, “ಇಸ್ಮಾಯಿಲ್ ಹನಿಯೆ ಹುತಾತ್ಮತೆ, ಸೆಯ್ಯದ್ ಹಸನ್ ನಸ್ರಲ್ಲಾಹ್ ಮತ್ತು ಹುತಾತ್ಮ ನೀಲ್ಫೊರೊಶನ್ ಅವರ ಹತ್ಯೆಯ ಪ್ರತಿಕಾರವಾಗಿ ಇಸ್ರೇಲ್‌ನ ಪ್ರದೇಶಗಳ ಮೇಲೆ ದಾಳಿ ಮಾಡಿದ್ದೇವೆ. ಝೊಯೋನಿಸ್ಟ್ ಆಡಳಿತವು ನಮ್ಮ ದಾಳಿಗೆ ಪ್ರತಿಕ್ರಿಯಿಸಿದರೆ, ನಮ್ಮ ಮುಂದಿನ ದಾಳಿಗಳು ಇನ್ನಷ್ಟು ವಿನಾಶಕಾರಿಯಾಗಿರುತ್ತವೆ” ಎಂದು ಹೇಳಿದ್ದಾರೆ.
ಇಸ್ರೇಲ್ ಕಳೆದ ಒಂದು ವರ್ಷದಿಂದ ಗಾಝದಲ್ಲಿ 42ಸಾವಿರ ಜನರನ್ನು ಕೊಂದಿದೆ. ಜೊತೆಗೆ, ಲೆಬನಾನ್, ಸಿರಿಯಾ, ಪ್ಯಾಲೇಸ್ತೀನ್ ಮತ್ತು ಯೆಮೆನ್ ಸೇರಿ ತನ್ನ ನಿರಂತರ ದಾಳಿಯನ್ನು ಮುಂದುವರೆಸಿದೆ. ಇದಕ್ಕೆ ಅಮೇರಿಕ ಕುಮ್ಮಕ್ಕು ನೀಡುತ್ತಿದೆ. ಅಮೇರಿಕ ತನ್ನ ಮೂರು ಯುದ್ಧ ನೌಕೆಗಳನ್ನು ಇಸ್ರೇಲ್ ರಕ್ಷಣೆಗಾಗಿ ಮೆಡಿಟರೇನಿಯನ್ ಸಮುದ್ರಕ್ಕೆ ಕಳಿಸುತ್ತಿದೆ. ಮಧ್ಯ ಪ್ರಾಚ್ಯ ಏಷ್ಯಾ ಮೇಲೆ ಭಯಾನಕ ಯುದ್ಧದ ಕಾರ್ಮೋಡಗಳು ಕವಿಯುತ್ತಿದೆ.
ಇಸ್ರೇಲ್ ಹಾಗೂ ಅಮೇರಿಕಾಗೆ ಓಸಾಮ ತರದವರು ಹುಟ್ಟಿಬರಲಿ