ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಂದೆ ಮಕ್ಕಳು ಹಾಗೂ ಸಹೋದರರು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಯಾರು ಗೆಲುವು ಸಾಧಿಸಿದ್ದಾರೆ, ಯಾರು ಜಯದ ಸಮೀಪವಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ತಂದೆ – ಮಕ್ಕಳು:
- ಹೆಚ್ ಡಿ ಕುಮಾರಸ್ವಾಮಿ – ಗೆಲುವು – ಚನ್ನಪಟ್ಟಣ ಕ್ಷೇತ್ರ
ನಿಖಿಲ್ ಕುಮಾರಸ್ವಾಮಿ – ಸೋಲು – ರಾಮನಗರ ಕ್ಷೇತ್ರ
(ಜೆಡಿಎಸ್)
- ರಾಮಲಿಂಗಾರೆಡ್ಡಿ – ಗೆಲುವು – ಬಿಟಿಎಂ ಲೇಔಟ್
ಸೌಮ್ಯ ರೆಡ್ಡಿ – ಸೋಲು –ಜಯನಗರ
(ಕಾಂಗ್ರೆಸ್)
- ಶಾಮನೂರು ಶಿವಶಂಕರಪ್ಪ – ಗೆಲುವು – ದಾವಣಗೆರೆ ದಕ್ಷಿಣ
ಎಸ್ ಎಸ್ ಮಲ್ಲಿಕಾರ್ಜುನ – ಗೆಲುವು – ದಾವಣಗೆರೆ ಉತ್ತರ
(ಕಾಂಗ್ರೆಸ್)
- ಎಂ ಕೃಷ್ಣಪ್ಪ – ಗೆಲುವು – ವಿಜಯನಗರ
ಪ್ರಿಯ ಕೃಷ್ಣ – ಗೆಲುವು – ಗೋವಿಂದರಾಜನಗರ
(ಕಾಂಗ್ರೆಸ್)
- ವಾಲೆ ಮಂಜು – ಗೆಲುವು – ಅರಕಲಗೂಡು (ಜೆಡಿಎಸ್)
ಡಾ ಮಂಥರ್ ಗೌಡ – ಗೆಲುವು – ಮಡಿಕೇರಿ (ಕಾಂಗ್ರೆಸ್)
- ಕೆ ಹೆಚ್ ಮುನಿಯಪ್ಪ – ಗೆಲುವು – ದೇವನಹಳ್ಳಿ
ರೂಪಕಲಾ ಶೆಶಿಧರ್ – ಗೆಲುವು – ಕೆಜಿಎಫ್
(ಕಾಂಗ್ರೆಸ್)
7. ಜಿ ಟಿ ದೇವೇಗೌಡ – ಗೆಲುವು – ಚಾಮುಂಡೇಶ್ವರಿ
ಜಿ ಟಿ ಹರೀಶ್ – ಗೆಲುವು – ಹುಣುಸೂರು
(ಜೆಡಿಎಸ್)
ಸಹೋದರರು
- ಕುಮಾರ್ ಬಂಗಾರಪ್ಪ –ಸೋಲು – ಸೊರಬ (ಬಿಜೆಪಿ)
ಮಧು ಬಂಗಾರಪ್ಪ- ಗೆಲುವು – ಸೊರಬ (ಕಾಂಗ್ರೆಸ್)
2. ಹೆಚ್ ಡಿ ಕುಮಾರಸ್ವಾಮಿ –ಗೆಲುವು – ಚನ್ನಪಟ್ಟಣ (ಜೆಡಿಎಸ್)
ಹೆಚ್ ಡಿ ರೇವಣ್ಣ – ಗೆಲುವು –ಹೊಳೆನರಸೀಪುರ (ಜೆಡಿಎಸ್)
3. ಸತೀಶ್ ಜಾರಕಿಹೊಳಿ – ಗೆಲುವು – ಯಮಕನಮರಡಿ (ಕಾಂಗ್ರೆಸ್)
ರಮೇಶ್ ಜಾರಕಿಹೊಳಿ – ಗೆಲುವು –ಗೋಕಾಕ್ (ಬಿಜೆಪಿ)
ಬಾಲಚಂದ್ರ ಜಾರಕಿಹೊಳಿ – ಗೆಲುವು- ಅರಭಾವಿ (ಬಿಜೆಪಿ)