ಬೆಳಗಾವಿ ನಗರದ ಉದ್ಯಮಿ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಸಂತೋಷ ಪದ್ಮಣ್ಣವರ ಪತ್ನಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅವರ ಪತ್ನಿ ಉಮಾ ಅವರಿಗೆ ನಿದ್ದೆಮಾತ್ರೆ ತಂದುಕೊಟ್ಟಿದ್ದ ಕೆಲಸದಾಳು ಮಂಜುನಾಥ ತೇರ್ಕಲ್ ಎಂಬುವನೇ ಬಂಧಿತ ಆರೋಪಿ.
ಈ ಸುದ್ದಿ ಓದಿದ್ದೀರಾ? ಮೈಸೂರು | ನಾನಾ ರಾಜ್ಯಗಳ ರೈತ ಸಂಘದ ಮುಖಂಡರೊಂದಿಗೆ ‘ಕಾವೇರಿ ಸಮನ್ವಯ ಸಭೆ’
ಮೃತ ಸಂತೋಷ ಪದ್ಮನ್ನವರ ಮಗಳು ಮಾಳಮಾರುತಿ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಕೊಲೆ
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮಂಜುನಾಥ ತಲೆ ಮರೆಸಿಕೊಂಡಿದ್ದ. ಇದೀಗ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.