ಈ ಬಾರಿ ನಡೆದಿರುವ ಸಾಹಿತ್ಯ ಸಮ್ಮೇಳನ ಬಾಡೂಟ ವಿಚಾರದಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಮಂಡ್ಯ ಜಿಲ್ಲೆಯೇ ಬಾಡೂಟಕ್ಕೆ ಫೇಮಸ್ ಆಗಿದೆ. ನಾವು ಬಾಡೂಟ ಕೊಡುವ ಮೂಲಕ ಅತಿಥಿಗಳ ಸತ್ಕಾರ ಮಾಡಬೇಕಿದೆ. ಬೋಟಿ ಗೊಜ್ಜಿಗೆ, ಸಮ್ಮೇಳನದಲ್ಲಿ ನೀಡಿದ ಅನ್ನ ಕಲಸಿಕೊಂಡು ಜನರ ನಡುವೆಯೇ ಕುಳಿತು ಸೇವಿಸಿದ್ದರು. ಅತ್ಯಂತ ವೈಚಾರಿಕವಾದ, ಅತ್ಯಂತ ಯಶಸ್ವಿಯಾದ, ಅತಿ ಹೆಚ್ಚು ಜನರು ಭಾಗವಹಿಸಿದ ಗೋಷ್ಠಿಯನ್ನ ಸಂಘಟಿಸಿದ, ಮಂಡ್ಯದ ಬಾಡೂಟ ಬಳಗಕ್ಕೆ ಧನ್ಯವಾದ..

ಮಂಡ್ಯ ಅಂದ್ರೆ ಇಂಡಿಯಾ ಅಂತ ತೋರಿಸಿದ ಥ್ರಿಲ್ಲಿಂಗ್ ಸ್ಟೋರಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: