ಚೀನಾದೊಂದಿಗೆ ಸರಹದ್ದಿನ ಸವಾಲನ್ನು ಕುರಿತು ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ ಮೋದಿ ಸರ್ಕಾರ. “ನೋಡ್ರೀ, ಚೀನಾ ನಮಗಿಂತ ದೊಡ್ಡ ಅರ್ಥವ್ಯವಸ್ಥೆ, ನಾವೇನು ಮಾಡೋಕಾಗುತ್ತೆ? ಚೀನಾ ದೇಶಕ್ಕಿಂತ ಸಣ್ಣ ಅರ್ಥವ್ಯವಸ್ಥೆ ನಮ್ಮದು. ನಮಗಿಂತ ದೊಡ್ಡ ಅರ್ಥವ್ಯವಸ್ಥೆಯ ಜೊತೆ ಜಗಳಕ್ಕೆ ನಿಲ್ಲಲು ಬರುತ್ತದೇನು?” ಎಂಬುದು ಮೋದಿ ಸರ್ಕಾರದ ನಿಲುವು. ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾತನ್ನು ಆಡಿದವರು ವಿದೇಶಾಂಗ ಮಂತ್ರಿ ಜೈಶಂಕರ್. “ನಮ್ಮ ಗಡಿಗಳನ್ನು ಯಾರೂ ದಾಟಿಲ್ಲ, ಯಾರೂ ನುಗ್ಗಿ ಒಳ ಬಂದೂ ಇಲ್ಲ” ಎಂದು ಚೀನಾ ದೇಶಕ್ಕೆ…

ಡಿ ಉಮಾಪತಿ
ಹಿರಿಯ ಪತ್ರಕರ್ತರು