ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದಿಂದ ಡಿ. ವಿರೇಶ್ ಅವರಿಗೆ ಪಿಹೆಚ್.ಡಿ ಪದವಿ ಘೋಷಣೆ.
ಪ್ರಾಧ್ಯಾಪಕ ಡಾ. ಅಮರೇಶ ಯತಗಲ್ ಅವರ ಮಾರ್ಗದರ್ಶನದಲ್ಲಿ “ವಿಜಯನಗರ ಜಿಲ್ಲೆಯ ಸ್ಮಾರಕ ಶಿಲ್ಪಗಳು” ಎಂಬ ವಿಷಯದ ಮಹಾಪ್ರಬಂಧವನ್ನು ಮಂಡಿಸಿರುವ ಸಂಶೋಧಕ ಡಿ ವೀರೇಶ ಅವರಿಗೆ ಕನ್ನಡ ವಿಶ್ವಾವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಮಾನ್ಯ ಡೀನ್ ರಾದ ಡಾ. ಚಲುವರಾಜು ಅವರು ಪಿಹೆಚ್.ಡಿ ಪದವಿಯನ್ನು ಘೋಷಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಕೊಳ್ಳಬೇಕು: ಡಾ. ಆರೋಕ ಎಮ್ ದಳವಾಯಿ
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹುಗಲೂರು ಗ್ರಾಮದ ಪರಮೇಶಪ್ಪ ಮತ್ತು ದ್ರಾಕ್ಷಣಮ್ಮ ಅವರ ಮಗ ಡಿ ವೀರೇಶ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಪಿಹೆಚ್.ಡಿ ಪದವಿಯನ್ನು ಪ್ರಧಾನ ಮಾಡಿದ್ದು ತಂದೆ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ
