ಧಾರವಾಡ ಜಿಲ್ಲೆಯಲ್ಲಿನ ಡಾ ಬಿ ಡಿ ಜತ್ತಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸ್ನಾತಕೋತ್ತರ ಪದವಿ ಸಂಶೋಧನಾ ಕೇಂದ್ರದಲ್ಲಿ ಅಗತ್ಯವಿರುವ ವಿವಿಧ ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಪ್ರಾಧ್ಯಾಪಕರು, ಸಹಾಯಕ ಮತ್ತು ಸಹ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಾಂಶುಪಾಲರ 1 ಹುದ್ದೆ ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೆಟೀರಿಯಾ ಮೆಡಿಕಾ ವಿಭಾಗದ ಹುದ್ದೆಗಳ ವಿವರ ಹೀಗಿದ್ದು, ಸಹಾಯಕ ಪ್ರಾಧ್ಯಾಪಕರು ಹುದ್ದೆ : 2, ಸಹ ಪ್ರಾಧ್ಯಾಪಕರು ಹುದ್ದೆ : 3 ಸ್ಥಾನಗಳಿಗೆ ಅರ್ಜಿ ಸಲ್ಲಿಸಬಹುದು.
ಒಬಿಜಿ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 1
ಸಹ ಪ್ರಾಧ್ಯಾಪಕರು ಹುದ್ದೆ : 1
ಸಮುದಾಯ ಔಷಧಿ ವಿಭಾಗದ ಹುದ್ದೆಗಳ ವಿವರ
ಸಹ ಪ್ರಾಧ್ಯಾಪಕರು ಹುದ್ದೆ : 1
ಫಾರ್ಮಸಿ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 1
ಸರ್ಜರಿ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 1
ಸಹ ಪ್ರಾಧ್ಯಾಪಕರು ಹುದ್ದೆ : 1
ಅರ್ಗ್ಯಾನನ್ ಆಫ್ ಮೆಡಿಷನ್ ವಿಭಾಗದ ಹುದ್ದೆಗಳ ವಿವರ
ಸಹ ಪ್ರಾಧ್ಯಾಪಕರು ಹುದ್ದೆ : 2
ರೆಪರ್ಟರಿ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 2
ಸಹ ಪ್ರಾಧ್ಯಾಪಕರು ಹುದ್ದೆ : 2
ಪ್ರಾಧ್ಯಾಪಕರು ಹುದ್ದೆ : 01
ಪೆಥಾಲಜಿ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 01
ಪ್ರ್ಯಾಕ್ಟೀಸ್ ಆಫ್ ಮೆಡಿಷನ್ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 02
ಸಹ ಪ್ರಾಧ್ಯಾಪಕರು ಹುದ್ದೆ : 02
ಫಿಸಿಯೋಲಜಿ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 2
ಸಹ ಪ್ರಾಧ್ಯಾಪಕರು ಹುದ್ದೆ : 1
ಹ್ಯೂಮನ್ ಅನಾಟಮಿ ವಿಭಾಗದ ಹುದ್ದೆಗಳ ವಿವರ
ಸಹಾಯಕ ಪ್ರಾಧ್ಯಾಪಕರು ಹುದ್ದೆ : 1
ಸಹ ಪ್ರಾಧ್ಯಾಪಕರು ಹುದ್ದೆ : 1 ಖಾಲಿಯಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ಪ್ರಕಟಣೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು ಜನವರಿ 30 ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಗಳು ಅಷ್ಟರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ : ಕಾರ್ಯದರ್ಶಿಗಳು, ನೇಮಕಾತಿ ವಿಭಾಗ, ದಕ್ಷಿಣ ಭಾರತ ಹಿಂದಿ ಪ್ರಚಾರ್ ಸಭಾ (ಕರ್ನಾಟಕ), ಪಿ ಬಿ ನಂಬರ್.42, ಡಿ ಸಿ ಕಾಂಪೌಂಡ್, ಧಾರವಾಡ.
ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಬೇಕಾದ ಇ-ಮೇಲ್ ವಿಳಾಸ- dbhps.adm@gmail.com