ಯಾವುದೇ ವಿಷಯದ ಕುರಿತು ಮನಸ್ಸಿನಲ್ಲಿ ತಳ ಊರಿ ಕೂತಿರುವ ಅತಿ ಅತಾರ್ಕಿಕ ಭಯ ಆತಂಕಕ್ಕೆ ‘ಫೋಬಿಯ’ ಎನ್ನುತ್ತಾರೆ. ಇಸ್ಲಾಂ ಮತ ಹಾಗೂ ಮುಸ್ಲಿಂ ಸಮುದಾಯದ ಕುರಿತಾದ ವಿವೇಚನೆ ಇಲ್ಲದ, ಪೂರ್ವಗ್ರಹಗಳಿಂದ ಪ್ರಚೋದಿತವಾದ ಭಯ, ಆತಂಕಗಳಿಗೆ ‘ಇಸ್ಲಾಮೋಫೋಬಿಯ’ ಎನ್ನಲಾಗುತ್ತದೆ. ಇದರ ಕಾರಣವಾಗಿ, ಇಸ್ಲಾಂ ಮತಾಚರಣೆಗಳು ಹಾಗೂ ಮುಸ್ಲಿಂ ಸಮುದಾಯದ ಜನರ ಕುರಿತು ದ್ವೇಷ ಭಾವನೆ, ಅವರ ಮೇಲೆ ಹಿಂಸಾತ್ಮಕ ಆಕ್ರಮಣಕ್ಕೆ ಸಮಜಾಯಿಷಿ ಹುಟ್ಟುತ್ತದೆ; ಮುಸ್ಲಿಮರ ನಿತ್ಯ ಸಾಧಾರಣ ಬದುಕಿನ ಸಕಲ ನಡೆಗಳಲ್ಲೂ ನಮ್ಮ ನೆಮ್ಮದಿಯ ಬದುಕಿನ ಭದ್ರತೆಗೆ ಸಂಚಕಾರವಿರುತ್ತದೆ…

ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ
Comments are closed.