ಬೆಳಗಾವಿ ನಗರದ ಯಳ್ಳೂರ ರಸ್ತೆಯ ಕೆಎಲ್‌ಇಯ ಸೆಂಟೇನರಿ ಚಾರಿಟಬಲ್ ಆಸ್ಪತ್ರೆ ಬಳಿಯ ಕೃಷಿ ಭೂಮಿಯಲ್ಲಿ ಮಂಗಳವಾರ ರಾತ್ರಿ ಜೂಜಾಡುತ್ತಿದ್ದ 9 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಆರೋಪಿಗಳಿಂದ ರೂ.53,531 ನಗದು ವಶಕ್ಕೆ ಪಡೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಲ್ಲಿನಿಂದ ಜಜ್ಜಿ ಪತ್ನಿಯ ಹತ್ಯೆಗೈದ ಪತಿ
ಬೆಳಗಾವಿಯ ಭವಾನಿ ನಗರದ ಪ್ರಸಾದ ಗಾವಡೆ (36), ವಡಗಾವಿಯ ಸಾಯಿನಾಥ ಸಾಪರೆ (31), ಕ್ರಿಶರ್ ಧಾಮಣೇಕರ(43), ಚೇತನ ಧಾಮಣೇಕರ (30), ವಿಲಾಸ ಧಾಮಣೇಕರ (26), ಮಿಥುನ್ ಶೆಟ್ಟಿ (32), ಸಂತೋಷ ರಜಪೂತ (36), ಸಮರ್ಥ ನಗರದ ಸಾಗರ ಬೊಗಾಲ್ಲೆ (36), ಧಾಮಣೆ ರಸ್ತೆಯ ಸಂಜು ವನರೊಟ್ಟಿ (25) ಬಂಧಿತ ಆರೋಪಿಗಳಾಗಿದ್ದು, ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.