ಕರ್ನಾಟಕದ ರಾಜಕೀಯ ಕ್ಷೇತ್ರವನ್ನಾಳುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ (ಜನತಾದಳ ಸೆಕ್ಯುಲರ್). ಕಾಂಗ್ರೆಸ್ ಹಾಗೂ ಬಿಜೆಪಿ, ರಾಷ್ಟ್ರೀಯ ಪಕ್ಷಗಳು. ಜನತಾ ಪಕ್ಷದ ಬಣಗಳನ್ನು ವಿಲೀನಗೊಳಿಸಿ ರಚಿತವಾದ ಜನತಾದಳದಿಂದ ವಿಭಜಿತಗೊಂಡು ತಮ್ಮದೇ ಜಾತ್ಯತೀತ ಜನತಾದಳ ಪಕ್ಷವನ್ನು ಮುನ್ನಡೆಸಿದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ. ರೈತರ ಹಿತಾಸಕ್ತಿಗಳನ್ನು ಆದ್ಯತೆಯ ವಿಷಯವಾಗಿಸಿಕೊಂಡು ತೆನೆ ಹೊತ್ತ ರೈತ ಮಹಿಳೆಯ ಚಿತ್ರದ ಸಂಕೇತದೊಂದಿಗೆ ಜೆಡಿಎಸ್ ಪಕ್ಷವನ್ನು ದೇವೇಗೌಡರು ಬೆಳೆಸಿದರು. ಆದರೆ ಜೆಡಿಎಸ್ ರಾಷ್ಟ್ರೀಯ ಪಕ್ಷವಾಗೇನೂ ಬೆಳೆಯಲಿಲ್ಲ. ಹಾಗೆಯೇ ಪ್ರಾದೇಶಿಕ ಪಕ್ಷವಾಗಿಯೂ…

ಸಿ.ಜಿ. ಮಂಜುಳಾ
ಅಂಕಣಗಾರ್ತಿ, ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಅವರು 'ಪ್ರಜಾವಾಣಿ'ಯಲ್ಲಿ ಬರೆಯುತ್ತಿದ್ದ ’ಕಡೆಗೋಲು’ ಅಂಕಣ ಹೊಸ ಒಳನೋಟಗಳನ್ನು ನೀಡಿತು.