ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅನೇಕ ವಿಚಾರಗಳಿಗೆ ಜಟಾಪಟಿ ಆಗುತ್ತಲೇ ಇರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಈ ಜಟಾಪಟಿ ಮೇಲಿಂದ ಮೇಲೆ ಹಲವು ವಿಷಯಗಳ ತುಸು ಹೆಚ್ಚೇ ಎನಿಸುವಷ್ಟು ಜರುಗಿದೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯಗಳ ಹಿತಾಸಕ್ತಿಯನ್ನು ಪರಿಗಣಿಸದೆ ಸರ್ವಾಧಿಕಾರಿಯಂತೆ ನಡೆದುಕೊಂಡಿದೆ ಎಂದು ಹಲವು ರಾಜ್ಯಗಳು ಮೇಲಿಂದ ಮೇಲೆ ವಿರೋಧವನ್ನು ವ್ಯಕ್ತಪಡಿಸುತ್ತಲೇ ಇವೆ. ಕೃಷಿ ಕಾನೂನುಗಳು, ಸಹಕಾರ, ತೆರಿಗೆ ಹಂಚಿಕೆ, ಹಣಕಾಸು, ರಾಜಕೀಯ ಆಡಳಿತ, ರಾಜ್ಯಪಾಲರ ನೇಮಕ, ಅಧಿಕಾರ ಇತ್ಯಾದಿ ವಿಷಯಗಳಲ್ಲಿ ಒಕ್ಕೂಟ ಸರ್ಕಾರ ಮೂಗು ತೂರಿಸುತ್ತಲೇ ಇದೆ. ಈ ದೇಶದ…

ಸೌಮ್ಯ ಕೋಡೂರು
ಶಿವಮೊಗ್ಗ ಜಿಲ್ಲೆಯ ಕೋಡೂರಿನವರಾದ ಸೌಮ್ಯ ಅವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು. ಉತ್ತಮ ವಾಗ್ಮಿಯೂ ಹೌದು